Dictionaries | References ಸ ಸಾಹಿತ್ಯ Script: Kannada Meaning Related Words ಸಾಹಿತ್ಯ ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದೇ ಸಮಾಜದ ಪ್ರತಿಬಿಂಬಕವಾಗಿ ಬರಹ ರೂಪದಲ್ಲಿರುವ ಅಥವಾ ಮೌಖಿಕವಾಗಿರುವ ಸ್ವರೂಪ ಅಥವಾ ಸಮೂಹ Ex. ಸಾಹಿತ್ಯವು ಸಮಾಜದ ಪ್ರತಿಬಿಂಬವಾಗಿರುತ್ತದೆ. HYPONYMY:ಲೋಕಸಾಹಿತ್ಯ MERO MEMBER COLLECTION:ಸಾಹಿತ್ಯ ಕೃತಿ ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)Wordnet:asmসাহিত্য bdथुनलाइ benসাহিত্য gujસાહિત્ય hinसाहित्य kasاَدَب kokसाहित्य malസാഹിത്യം marसाहित्य mniꯁꯥꯍꯤꯇꯌ꯭ꯥ nepसाहित्य oriସାହିତ୍ୟ panਸਾਹਿਤ tamஇலக்கியம் telసాహిత్యం urdادب noun ಶಿಕ್ಷಣದ ಒಂದು ವಿಭಾಗವಾದ ಸಾಹಿತ್ಯವನ್ನು ಕೂಡ ಅಧ್ಯಾಯನ ಮಾಡುವರು Ex. ಅವನು ಹಿಂದಿ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿದ್ದಾಳೆ. ONTOLOGY:भाषा (Language) ➜ विषय ज्ञान (Logos) ➜ संज्ञा (Noun) SYNONYM:ಕಾವ್ಯWordnet:bdथुनलाइ kasادب sanसाहित्यम् telసాహిత్యం noun ಯಾವುದೇ ವಿಷಯ, ಕವಿ ಅಥವಾ ಬರೆಹಗಾರಿಗೆ ಸಂಬಂಧಿಸಿದಂತೆ ಅವರು ರಚಿಸಿದ ಎಲ್ಲಾ ಗ್ರಂಥ ಮತ್ತು ಲೇಖನೆಗಳ ಸಮೂಹ Ex. ಹಿಂದಿಯಲ್ಲಿ ತುಳಸಿ ಸಾಹಿತ್ಯಕ್ಕೆ ವಿಶೇಷ ಸ್ಥಾನವಿದೆ. MERO MEMBER COLLECTION:ಸಾಹಿತ್ಯ ಕೃತಿ ONTOLOGY:समूह (Group) ➜ संज्ञा (Noun) Comments | अभिप्राय Comments written here will be public after appropriate moderation. Like us on Facebook to send us a private message. TOP