Dictionaries | References ಬ ಬಳೆ Script: Kannada Meaning Related Words ಬಳೆ ಕನ್ನಡ (Kannada) WN | Kannada Kannada Rate this meaning Thank you! 👍 noun ಕೈ ಅಥವಾ ಕಾಲಿಗೆ ಹಾಕುವ ಒಡವೆ Ex. ಅವಳ ಕೈಯಲ್ಲಿ ಚಿನ್ನದ ಬಳೆ ಶೋಭಾಯಮಾನವಾಗಿ ಕಾಣುತ್ತಿತ್ತು ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಕಡಗWordnet:asmকংকণ benকঙ্কন gujકડું hinकंकण kasکوٚر kokकडें malവള marकंकण mniꯈꯨꯖꯤ nepकडा oriକଙ୍କଣ panਕੜਾ tamவளையல் telకడియం urdکڑا , کنگن noun ಮಹಿಳೆಯರು ಕೈಗೆ ಹಾಕುವ ಗಾಜು, ಲೋಹ ಮೊದಲಾದವುಗಳ ದುಂಡನೆಯ ಆಭರಣ Ex. ಬಳೆಗಾರನು ಶೀಲಾಳಿಗೆ ಬಳೆಗಳನ್ನು ತೊಡಿಸುತ್ತಿದ್ದಾನೆ. HYPONYMY:ಬಳೆ ಕಂಚಿನ ಬಳೆ ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಕಡಗWordnet:gujચૂડી hinचूड़ी malവള marबांगडी oriଚୁଡ଼ି panਚੂੜੀ telగాజు urdچوڑی noun ಕೈಯಲ್ಲಿ ಧರಿಸುವ ಬಳೆ Ex. ಸೀತಾ ತನ್ನ ಕೈಗಳಲ್ಲಿ ಬಣ್ಣ ಬಣ್ಣದ ಬಳೆಗಳನ್ನು ಧರಿಸಿದ್ದಳು. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)Wordnet:malപട്ടരി marपटरी oriପଟରୀ sanपटरी urdپٹری noun ಕೈಯಲ್ಲಿ ತೊಡುವ ಒಂದು ಒಡವೆ Ex. ಅವಳ ಕೈಯಲ್ಲಿ ಚಿನ್ನದ ಬಳೆಗಳು ಶೋಭಾಯಮಾನವಾಗಿ ಕಾಣುತ್ತಿದೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)Wordnet:gujગજરો kasگَجرٕ kokगजरो malബ്രയ്സ്ലെറ്റ് telకడియం urdگجرا See : ಕಂಕನ, ಉಂಗುರು, ಸಾರಿಸು Comments | अभिप्राय Comments written here will be public after appropriate moderation. Like us on Facebook to send us a private message. TOP