Dictionaries | References

ಬಾಡಿಗೆ

   
Script: Kannada

ಬಾಡಿಗೆ

ಕನ್ನಡ (Kannada) WN | Kannada  Kannada |   | 
 noun  ಮನೆ ಅಥವಾ ಯಾವುದಾದರೊಂದು ವಸ್ತುವನ್ನು ನಿಯಮಿತ ಅವಧಿಯಲ್ಲೆ ಬೇರೆಯವರಿಗೆ ಕೊಟ್ಟಾಗ ಪಡೆಯುವ ಹಣ   Ex. ಈ ಮನೆಗೆ ಒಂದು ಸಾವಿರ ರೂಪಾಯಿ ಬಾಡಿಗೆಯನ್ನು ತೆಗೆದುಕೊಳ್ಳುತ್ತಾರೆ.
HYPONYMY:
ದೋಣಿ ನಡೆಸುವ ಕೂಲಿ ದರ ದಂಡ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಮಹಸೂಲು ಹಾಸಲು
Wordnet:
asmভাড়া
gujભાડું
hinकिराया
kasکِرایہٕ
oriଭଡ଼ା
panਕਿਰਾਇਆ
sanभाटकः
telకిరాయి
urdکرایہ , بھاڑا , معاوضہ
 noun  ನದಿ ಮುಂತಾದವುಗಳನ್ನು ದಾಟಿಸಿದಕ್ಕೆ ನೀಡುವ ಕೂಲಿ   Ex. ನದಿ ದಾಟಿಸಿದಕ್ಕೆ ಅಂಬಿಗ ಜನರಿಂದ ಬಾಡಿಗೆ ವಸೂಲಿ ಮಾಡುತ್ತಿದ್ದಾನೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
asmজল পৰিবহণ ভাড়া
bdदैमा बारहोनाय मुज्रा
gujઉતરાઈ
hinउतराई
kasتَرٕؤنۍ
kokव्हड्यां भाडें
malകടത്ത്കൂലി
mniꯑꯇꯣꯡꯃꯟ
oriଘାଟ ଭଡ଼ା
panਉਤਰਾਈ
sanनदीदोहः
tamஅக்கரை சேருவதற்கான கூலி
urdاترائی
 noun  ತಾತ್ಕಾಲಿಕ ಉಪಯೋಗಕ್ಕೆ ನಿರ್ದಿಷ್ಟ ಮೊತ್ತಕ್ಕೆ ಬದಲಾಗಿ ವಸ್ತು ಅಥವಾ ವಾಹನ ಮುಂತಾದವುಗಳನ್ನು ಕೊಡುವ ಪ್ರಕ್ರಿಯೆ   Ex. ಎಲ್ಲ ಟಾಕ್ಸಿಚಾಲಕರೂ ಬಾಡಿಗೆಯ ಮೇಲೆ ಹೋಗಿದ್ದಾರೆ.
ONTOLOGY:
संज्ञा (Noun)
Wordnet:
benভাড়া
kasکِراے
kokभाड्याची
urdبھاڑا , کرایہ

Comments | अभिप्राय

Comments written here will be public after appropriate moderation.
Like us on Facebook to send us a private message.
TOP