Dictionaries | References ಬ ಬೆತ್ತ Script: Kannada Meaning Related Words ಬೆತ್ತ ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದೇ ಮರದ ಕೊಂಬೆಗಳನ್ನು ಕೋಲಿನ ರೂಪದಲ್ಲಿ ಬಳಸುವುದು Ex. ಶ್ಯಾಮ ಮನೆಕೆಲಸ ಪೂರ್ತಿಮಾಡದ ಕಾರಣ ಶಿಕ್ಷಕರು ಅವನಿಗೆ ಬೆತ್ತದಿಂದ ಹೊಡೆದರು HOLO COMPONENT OBJECT:ಬಿದಿರು ONTOLOGY:प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಸೆಳೆ ವೇತ್ರ ಸಣ್ಣಬಿದಿರು ಕೋಲು ಬಿದುರಿನ ಕಡ್ಡಿ ಬೆತ್ತದ ಕಡ್ಡಿWordnet:bdलावथि benবেত gujનેતર hinबेंत kasکٲنۍ , لوٗر kokबेत malചൂരല് marवेत mniꯁꯥꯖꯩ nepलौरो oriବେତ panਡੰਡਾ sanवेत्रम् telబెత్తం urdبید , بینت noun ಉದ್ದವಾದ ಬಿದಿರಕೋಲು Ex. ಕೂಲಿಯವನು ಬೆತ್ತವನ್ನು ಒಂದು ಕಡೆ ತಂದು ಇಡುತ್ತಿದ್ದಾನೆ. ONTOLOGY:प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ದೋಟಿWordnet:kasلَگا oriବାଉଁଶ ବଲ୍ହା tamநீண்ட முங்கில் telవెదురు urdلَگّا , لگھّا , لگّی , لگھّی noun ಯಾವುದಾದರು ಮರದ ಉದ್ದವಾದ ಮತ್ತು ದಪ್ಪನೆಯ ರೆಂಬೆಯಿಂದ ಮಾಡಿದಂತಹ ಕೋಲು Ex. ಅಧ್ಯಾಪಕರ ಕೈಯಲ್ಲಿ ಬೆತ್ತವಿದೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಕೋಲು ದೊಣ್ಣೆWordnet:marछडी See : ಬಿದಿರಿನ ತಿಳುವಾದ ಕಡ್ಡಿ, ಸಲಾಕಿ, ಬಿದಿರು, ಕೋಲು Comments | अभिप्राय Comments written here will be public after appropriate moderation. Like us on Facebook to send us a private message. TOP