Dictionaries | References ವ ವ್ಯವಸ್ಥೆ Script: Kannada Meaning Related Words Rate this meaning Thank you! 👍 ವ್ಯವಸ್ಥೆ ಕನ್ನಡ (Kannada) WN | Kannada Kannada | | noun ಪ್ರಾಣಿ ದೇಹದಲ್ಲಿ ಸಮಾನ ರಚನೆಯ ಅಥವಾ ಕ್ರಿಯೆಯುಳ್ಳ ಅವಯವಗಳ ಭಾಗಗಳ ಸಮೂಹ Ex. ದೇಹದಲ್ಲಿ ಪಚನ ಕ್ರಿಯೆಯನ್ನು ಜೀರ್ಣಾಂಗ ವ್ಯವಸ್ಥೆ, ನರಗಳ ಕೆಲಸವನ್ನು ನರಮಂಡಲ, ಜನನದ ಕ್ರಿಯೆಯನ್ನು ಜನನಾಂಗಗಳ ವ್ಯೂಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ. HYPONYMY:ಕೀಲುಜೋಡಣೆ ದುಗ್ಧನಾಳ ಶ್ವಾಸಕೋಶ ಪಚನ ಅಂಗ ಸ್ನಾಯುಗಳ ಸಂರಚನೆ ಸಂವಹನಸ್ನಾಯು ಸಂವಹನ ಸ್ನಾಯು ಸಂವೇಧಿಸ್ನಾಯು ಅಂತಃಸ್ರಾವಕ ಗ್ರಂಥಿ ಪರಿಸಂಚರಣಸ್ನಾಯು ನರವ್ಯೂಹ ಅಂಗಾಗಗಳು ONTOLOGY:समूह (Group) ➜ संज्ञा (Noun) SYNONYM:ವ್ಯೂಹ ಮಂಡಲWordnet:asmতন্ত্র bdमावखान्थि benতন্ত্র gujતંત્ર hinतंत्र kokतंत्र malഅവയവ വ്യവസ്ഥ marसंस्था mniꯍꯛꯆꯥꯡ꯭ꯀꯥꯌꯥꯠ nepतन्त्र oriତନ୍ତ୍ର panਤੰਤਰ tamநரம்புமண்டலம் telతంత్రిక noun ಸರಿಯಾದ ವ್ಯವಸ್ಥೆಯ ಅವಸ್ಥೆ ಅಥವಾ ಭಾವ Ex. ಸರಿಯಾದ ವ್ಯವಸ್ಥೆಯಿಂದ ಎಲ್ಲಾ ಕೆಲಸಗಳು ಸುಲಭವಾಗಿ ಆಗುತ್ತದೆ. ONTOLOGY:अवस्था (State) ➜ संज्ञा (Noun) SYNONYM:ವ್ಯವಸ್ಥಾಪಕತೆWordnet:bdखान्थि gujવ્યવસ્થિતતા hinव्यवस्थितता kasاِنتِظام malക്രമപ്പെടുത്തപ്പെട്ട marव्यवस्थितपणा mniꯂꯨꯞ nepव्यवस्थितता oriବ୍ୟବସ୍ଥିତତା panਢੰਗ tamசங்கம் telక్రమబద్ధీకరణ urdمنصوبہ بندی noun ಯಾವುದಾದರು ಕೆಲಸವು ಸುಗಮವಾಗಿ ನೆರವೇರಲೆಂದು ಮೊದಲೇ ಯೋಜಿಸಿಕೊಳ್ಳುವ ಕ್ರಿಯೆ Ex. ಮದುವೆಯಲ್ಲಿ ಹುಡುಗಿಯ ಕಡೆಯವರು ಒಳ್ಳೆಯ ವ್ಯವಸ್ಥೆಯನ್ನು ಮಾಡಿದ್ದರು. HYPONYMY:ಆಯೋಜನೆ ಸಾಲು ಅಂಚೆ ಗಾಡಿ ಅಂಚೆ ದೂರವಾಣಿ ಪಠ್ಯಕ್ರಮ ಅರ್ಧ ಭಾಗ ಆರ್ಥಿಕ ವ್ಯವಸ್ಥೆ ತರಗತಿ ವ್ಯವಸ್ಥೆ ಒದಗಿಸು ಸ್ವೇಚ್ಛಾಪೂರ್ಣ ಶಾಸನ ಟೆಲಿಪೋನ್ ಸಂಚಾಲನೆ ಆಸ್ತಿ ನಿಗಮ ಕಾನೂನು ವ್ಯವಸ್ಥೆ ಬಲೆ ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಏರ್ಪಾಟು ಪೂರ್ವಸಿದ್ಧತೆ ಪೂರ್ವಯೋಜನೆ ತಯಾರಿWordnet:asmব্যৱস্থা bdबेबस्था benব্যবস্থা gujવ્યવસ્થા hinव्यवस्था kasاِنتِظام , بَنٛدوبست kokवेवस्था malഏര്പ്പാടാക്കല് marव्यवस्था mniꯁꯤꯜ ꯂꯥꯡꯕꯒꯤ꯭ꯊꯕꯛ nepव्यवस्था oriବ୍ୟବସ୍ଥା panਪ੍ਰਬੰਧ telఎర్పాట్లు urdانتظام , بندوبست , اہتمام noun ಯಾವುದಾದರು ಕೆಲಸದ ವಿಧಾನ ಅದು ಶಾಸ್ತ್ರ ಮೊದಲಾದವುಗಳಿಂದ ನಿರ್ಧಾರವಾಗಿದೆ Ex. ವೇದಗಳ ಯುಗ್ದದಲ್ಲಿ ನಾಲ್ಕು ವರ್ಣಗಳ ವ್ಯವಸ್ಥೆಯು ಆಧಾರವಿಲ್ಲದೆ/ನಿರಾಧಾರ ಕೆಲಸದ ಆಧಾರದ ಮೇಲೆ ಮಾಡಲಾಗಿತ್ತು. HYPONYMY:ಆಶ್ರಮ ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಏರ್ಪಾಡು ಅಚ್ಚುಕಟ್ಟು ನಿಯಮ ಸ್ಥಿತಿ ಇರುವುWordnet:bdमावनाय राहा kasانتظام mniꯊꯕꯛ꯭ꯊꯧꯔꯝ panਵਿਵਸਥਾ(ਪ੍ਰਬੰਧ) telవ్యవస్థ urdنظام , نظم وضبط , بندوبست noun ಯಾವುದಾದರೂ ಕೆಲಸವು ಸರಿಯಾಗಿ ನಡೆಯಲು ಮಾಡುವ ಏರ್ಪಾಡು Ex. ಈ ಸಮಾರಂಭದ ಎಲ್ಲಾ ವ್ಯವಸ್ಥೆ ಶ್ಯಾಮನು ಮಾಡಿದ. ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)Wordnet:asmবন্দোবস্ত bdराहा लामा benবন্দবস্ত gujવ્યવસ્થા hinप्रबंध malഏര്പ്പാട് mniꯊꯧꯔꯥꯡ nepप्रबन्ध telఏర్పాటు urdانتظام , نظم وضبط , بندوبست , نگرانی , انتظام وانصرام noun ವ್ಯವಸ್ಥೆ ಮಾಡುವ ಕ್ರಿಯೆ ಅಥವಾ ಭಾವನೆ Ex. ಎಲ್ಲಾ ಕೆಲಸದ ವ್ಯವಸ್ಥೆಯು ಸರಿಯಾಗಿ ಆಗಬೇಕು ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಅಚ್ಚುಕಟ್ಟು ಏರ್ಪಾಟು ಏರ್ಪಾಡುWordnet:asmব্যৱস্থাপনা bdराहाथि benব্যবস্থাপনা gujવ્યવસ્થાપન hinव्यवस्थापन kasنِظام kokवेवस्थापन malക്രമീകരണം marव्यवस्थापन mniꯊꯧꯔꯥꯡ nepव्यवस्थापन oriବ୍ୟବସ୍ଥାପନ panਵਿਵਸਥਾ sanव्यवस्थापनम् urdانتظام وانصرام , بندوبست , اہتمام noun ಸಮಾಜದಿಂದ ನಿರ್ಧಾರಿತವಾದ ಯಾವುದಾದರು ಕೆಲವನ್ನು ಮಾಡುವುದಕ್ಕೆ ಪ್ರಚಲಿತದಲ್ಲಿರುವ ವಿಶೇಷವಾದ ರೀತಿ Ex. ಈ ಕಾರ್ಯಾಲಯದಲ್ಲಿನ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂದರೆ ಯಾವ ಕೆಲಸವೂ ಕೂಡ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ONTOLOGY:प्रक्रिया (Process) ➜ संज्ञा (Noun)Wordnet:benব্যবস্হা kasنظام malസ്ഥിതി mniꯊꯕꯛ ꯊꯧꯔꯝ nepव्यवस्था sanव्यवस्था urdنظام , انتظام , نظم و ضبط See : ಏಕತೆಯ, ತಂತ್ರ Related Words ವ್ಯವಸ್ಥೆ ವರ್ಗ ವ್ಯವಸ್ಥೆ ರಾಜ್ಯ ವ್ಯವಸ್ಥೆ ಕಾನೂನು ವ್ಯವಸ್ಥೆ ಆರ್ಥಿಕ ವ್ಯವಸ್ಥೆ ವ್ಯವಸ್ಥೆ ಮಾಡು ಸಾಮಾಜಿಕ ವ್ಯವಸ್ಥೆ ತರಗತಿ ವ್ಯವಸ್ಥೆ ರೈಲು ವ್ಯವಸ್ಥೆ ಆಪತ್ತು ವ್ಯವಸ್ಥೆ ವಿಭಾಗ जुगाड़ना ಅಹಂಕಾರದ ವ್ಯವಸ್ಥೆ ವ್ಯವಸ್ಥೆ ಇಲ್ಲದ ವ್ಯವಸ್ಥೆ ರಹಿತವಾದ मावनाय राहा ਵਿਵਸਥਾ(ਪ੍ਰਬੰਧ) व्यवस्थितता रेलतंत्र व्यवस्थितपणा तन्त्रम् रेलतन्त्रम् रेल्वे व्यवस्था मावखान्थि परिष्कारः منصوبہ بندی ریل سہوٗلِیت ریلوےنظام انتظام நரம்புமண்டலம் క్రమబద్ధీకరణ తంత్రిక রেল ব্যবস্থা ବ୍ୟବସ୍ଥିତତା ରେଳତନ୍ତ୍ର વ્યવસ્થિતતા રેલતંત્ર അവയവ വ്യവസ്ഥ ക്രമപ്പെടുത്തപ്പെട്ട तन्त्र ব্যবস্থা कानून व्यवस्था कायदाव्यवस्था कायदो वेवस्था विधिव्यवस्था बेबस्था ఎర్పాట్లు వ్యవస్థ আইনিব্যবস্থা ਕਨੂੰਨ ਵਿਵਸਥਾ ତନ୍ତ୍ର କାନୁନ ବ୍ୟବସ୍ଥା.କାନୁନ-ବ୍ୟବସ୍ଥା કાનૂન વ્યવસ્થા ഏര്പ്പാടാക്കല് आपात प्रबंधन विभाग आपात वेवस्थापन विभाग आपात्कालीन व्यवस्थापन विभाग कक्षा प्रबंध कक्षा प्रबन्ध ہنٛگٲمی اِنتظاماتَن ہُنٛد محکمہٕ समाजारि बेबस्था वर्ग वेवस्था अर्थवेवस्था अर्थव्यवस्था थाखो खान्थि रांखान्थियारि आयदा مٲلی حالت سَمٲجی تنظیم வகுப்பு ஏற்பாடு ସାମାଜିକ ବ୍ୟବସ୍ଥା.ସାମାଜିକ ବିଧାନ ఆర్థిక వ్యవస్థ సామాజిక వ్యవస్ధ અર્થવ્યવસ્થા કટોકટી વ્યવસ્થાપન વિભાગ জরুরি অবস্থা ব্যবস্থাপনা বিভাগ অর্থব্যবস্থা অর্থব্যৱস্থা কক্ষ ব্যবস্থাপনা শ্রেণী ব্যৱস্থাপনা সামাজিক ব্যবস্থা সামাজিক ব্যৱস্থা ਕਲਾਸ ਪ੍ਰਬੰਧ ଆପାତ ପ୍ରବନ୍ଧନ ବିଭାଗ ଶ୍ରେଣୀ ତଦାରଖ ਆਪਾਤ ਪਰਬੰਧਨ ਵਿਭਾਗ સામાજિક વ્યવસ્થા വേണ്ടിവരുക സാമ്പത്തികസ്ഥിതി സാമൂഹ്യ വ്യവസ്ഥ তন্ত্র ব্যৱস্থা ବ୍ୟବସ୍ଥା ਸਮਾਜਿਕ ਵਿਵਸਥਾ वेवस्था राज्यव्यवस्था सामाजिक व्यवस्था आपातप्रबन्धनविभागः कक्षाप्रबन्धः نظام نِظام समाजारि राहा Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP