Dictionaries | References

ಸಂಧಾನ

   
Script: Kannada

ಸಂಧಾನ     

ಕನ್ನಡ (Kannada) WN | Kannada  Kannada
noun  ಪರಸ್ಪರರು ಭಿನ್ನತೆಗಳನ್ನು ಮರೆತು ಒಂದು ನಿರ್ಧಾರಕ್ಕೆ ಬರುವುದು   Ex. ಭಾರತ ಮತ್ತು ಪಾಕಿಸ್ತಾನ ವಿವಾಧಾತ್ಮಕ ಕಾಶ್ಮೀರಿ ವಿಷಯದಲ್ಲಿ ಸಂಧಾನ ಮಾಡಿಕೊಳ್ಳುವುದು ಒಳಿತು.
HYPONYMY:
ಒಪ್ಪಂದ
ONTOLOGY:
सामाजिक कार्य (Social)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ರಾಜಿ ಒಪ್ಪಂದ
Wordnet:
asmসন্ধি
bdगोरोबथा
benসমঝোতা
gujસમાધાન
hinसमझौता
kasسَمجوتہٕ
kokकरार
malഅനുരഞ്ജനം
marतडजोड
mniꯌꯥꯁꯤꯟꯅꯕ
nepसम्झौता
oriବୁଝାମଣା
panਸਮਝੌਤਾ
sanसन्धिः
tamசமாதானம்
telరాజీ
urdسمجھوتہ , صلح , صلح صفائی , باہمی فیصلہ , باہمی رضامندی
noun  ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ   Ex. ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.
ONTOLOGY:
सामाजिक घटना (Social Event)घटना (Event)निर्जीव (Inanimate)संज्ञा (Noun)
SYNONYM:
ರಾಜಿ ಒಡಂಬಡಿಕೆ ಒಪ್ಪಂದ ಕರಾರು ಸಂಧಿ ಕೂಡಿಕೆ ಮಿಳಿತ ಮೈತ್ರಿ ಸ್ನೇಹ ವಚನ ಪ್ರತಿಜ್ಞೆ
Wordnet:
asmসন্ধি
bdगोरोबथा
benসন্ধি
gujસંધિ
hinसमझौता
kasسَمجوتہٕ , صَلاح , مُحادٕ , اِتحاد
kokकरार
malകരാര്‍
marतह
mniꯌꯥꯅꯕ
nepसन्धि
oriସଂଧି
panਸਮਝੌਤਾ
urdسمجھوتہ , معاہدہ , مفاہمت
See : ಸಂಭಾಷಣೆ, ಮೈತ್ರಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP