Dictionaries | References ಸ ಸಿಟ್ಟು Script: Kannada Meaning Related Words ಸಿಟ್ಟು ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದೇ ಮಾತು ಅಥವಾ ಘಟನೆಯಿಂದ ಕೋಪದ ಭಾವ ಉಂಟಾಗುವುದು Ex. ನನ್ನ ಮಾತಿನಿಂದಾಗಿ ಅವರಿಗೆ ಸಿಟ್ಟು ಬಂತು. ONTOLOGY:मनोवैज्ञानिक लक्षण (Psychological Feature) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಕೋಪWordnet:asmবিৰক্তি bdखायसो benমুখ গোমড়া করা gujખીજ hinखीज kasشَرارَت marचडफड oriଚିଡ଼ା panਖਿੱਝ tamஎரிச்சல் telవిసుగు urdکوڑھن , جھنجھلاہٹ , کھندق , کھیج noun ಮನಸ್ಸಿನಲ್ಲಿ ತುಂಬಿಕೊಂಡಿರುವ ಕ್ರೋದ, ದುಃಖ ಅಥವಾ ದ್ವೇಶ Ex. ತಂದೆ ಕಚೇರಿಯಿಂದ ಮನೆಗೆ ಬಂದ ತಕ್ಷಣ ಅಮ್ಮ ದಿನಪೂರ್ತಿಯ ಸಿಟ್ಟಿನ್ನು ತೋಡಿಕೊಂಡಳು. ONTOLOGY:मानसिक अवस्था (Mental State) ➜ अवस्था (State) ➜ संज्ञा (Noun) SYNONYM:ಕೋಪWordnet:benচেপে থাকা রাগ gujગુસ્સો kasغُبار mniꯄꯨꯛꯅꯤꯡꯗ꯭ꯐꯥꯖꯤꯟꯗꯨꯅ꯭ꯊꯝꯕ꯭ꯅꯨꯡꯉꯥꯏꯇꯕ tamமனதில் அடக்கிக் கொண்டிருக்கும் குரோதம் urdغبار noun ಸಿಟ್ಟಾಗುವ ಕ್ರಿಯೆ Ex. ಚಿಕ್ಕ-ಚಿಕ್ಕ ಮಾತಿಗೆ ಸಿಟ್ಟಾಗುವುದು ಒಳ್ಳೆಯದಲ್ಲ. ONTOLOGY:मानसिक अवस्था (Mental State) ➜ अवस्था (State) ➜ संज्ञा (Noun) SYNONYM:ಕ್ರೋಧWordnet:benরেগে যাওয়া gujધૂંધવાટ hinझुंझलाहट kokतिडावणी malവഴക്കടിക്കൽ oriଚିଡ଼ିଚିଡ଼ା panਚਿੜਚਿੜਾਪਨ telకొపం urdجُھنجھلاہٹ , جَھلّاہٹ , چِڑچِڑاہٹ , چڑچڑاپن , بد خوئی See : ಕೋಪ, ತಿರಸ್ಕಾರ, ಅನ್ಯಾಯ, ಕೋಪ, ಬೈಯ್ಯು Comments | अभिप्राय Comments written here will be public after appropriate moderation. Like us on Facebook to send us a private message. TOP