Dictionaries | References

ಕಟ್ಟಿಸು

   
Script: Kannada

ಕಟ್ಟಿಸು

ಕನ್ನಡ (Kannada) WN | Kannada  Kannada |   | 
 verb  ಕಟ್ಟುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು   Ex. ಅವನು ತನ್ನ ತಂಗಿಯ ಹತ್ತಿರ ರಾಖಿಯನ್ನು ಕಟ್ಟಿಸಿಕೊಂಡನು.
ONTOLOGY:
प्रेरणार्थक क्रिया (causative verb)क्रिया (Verb)
 verb  ಕಟ್ಟಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ   Ex. ಅಜ್ಜನು ಮಕ್ಕಳ ಕೈಯಿಂದ ಮಾಲೆಯನ್ನು ಕಟ್ಟಿಸುತ್ತಿದ್ದಾರೆ.
ONTOLOGY:
प्रेरणार्थक क्रिया (causative verb)क्रिया (Verb)
 verb  ಕಟ್ಟಡಗಳನ್ನು ಕಟ್ಟುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ   Ex. ಷಹಜಹಾನ್ ತಾಜಮಹಲ್ ನನ್ನು ಮೊಮತಾಜ್ ನ ನೆನಪಿಗಾಗಿ ಕಟ್ಟಿಸಿದ.
ONTOLOGY:
प्रेरणार्थक क्रिया (causative verb)क्रिया (Verb)
Wordnet:
kasبَناوناوُن , تَیار کَرناوناوُن
kokबांदून घेवन
urdبنوانا , تیارکروانا , تعمیرکروانا
 verb  ಒಂದು ವ್ಯವಸ್ಥಯಲ್ಲಿ ನಿಶ್ಚಿಯ ಸಮಯದಲ್ಲಿ ಒಂದು ನಿಶ್ಚಯಿಸಿದ ಪ್ರಮಾಣದಲ್ಲಿ ಯಾವುದೇ ವಸ್ತು, ಧನ, ಮುಂತಾದವುಗಳ ಬದಲಾಗಿ ದೊರಕುವ ಪ್ರಕ್ರಿಯೆ   Ex. ನಾನು ಎರಡು ಕೇಜಿ ಸಿಹಿ ತಿಂಡಿಯನ್ನು ಕಟ್ಟಿಸಿದೆ.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
   see : ಕಟ್ಟು

Comments | अभिप्राय

Comments written here will be public after appropriate moderation.
Like us on Facebook to send us a private message.
TOP