Dictionaries | References

ನೇಮಿಸು

   
Script: Kannada

ನೇಮಿಸು

ಕನ್ನಡ (Kannada) WN | Kannada  Kannada |   | 
 verb  ಕೆಲಸದಲ್ಲಿ ತೊಡಗಿಸುವ ಪ್ರಕ್ರಿಯೆ   Ex. ಒಂದು ಎಕರೆಯಷ್ಟು ಭತ್ತದ ಪೈರನ್ನು ಕತ್ತರಿಸಲು ರೈತನು ಐದು ಜನರನ್ನು ನೇಮಿಸಿದ.
HYPERNYMY:
ಕೆಲಸ ಮಾಡಿಸು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
benলাগানো
gujલગાવવું
hinलगाना
malചേര്ക്കുക
mniꯅꯦꯛꯄ
sanअधिकृ
telకలుపుట
urdلگانا , مشغول کرنا
 verb  ಯಾರೋ ಒಬ್ಬ ಕೆಲಸಗಾರನ್ನು ತತ್ಕಾಲಿಕ ಕೆಲಸಕ್ಕಾಗಿ ಸ್ಥಾನ ಬದಲಾಯಿಸುವ ಪ್ರಕ್ರಿಯೆ   Ex. ಸೈನ್ಯದ ಅಕ್ಷನು ಒಬ್ಬ ಅಧಿಕಾರಿಯನ್ನು ಸಮುದ್ರದ ಬಳಿ ಕೆಲಸ ಮಾಡಲು ನೇಮಿಸಿದ.
HYPERNYMY:
ನಿಯುಕ್ತಮಾಡುವುದು
ONTOLOGY:
कर्मसूचक क्रिया (Verb of Action)क्रिया (Verb)
Wordnet:
benনিযুক্ত করা
gujનિયુક્ત કરવું
kasمُقرَر کَرُن , تعایِنات کَرُن
kokनेमप
malചുമതലപ്പെടുത്തുക
panਨਿਯੁਕਤ ਕਰਨਾ
urdمقررکرنا , تقررکرنا , تعینات کرنا

Comments | अभिप्राय

Comments written here will be public after appropriate moderation.
Like us on Facebook to send us a private message.
TOP