Dictionaries | References ಭ ಭಂಗಿ Script: Kannada Meaning Related Words ಭಂಗಿ ಕನ್ನಡ (Kannada) WN | Kannada Kannada Rate this meaning Thank you! 👍 noun ಒಂದು ರೀತಿಯ ಗಿಡದ ಎಲೆ ಸೇವಿಸುವುದರಿಂದ ನಶೆ ಏರುತ್ತದೆ Ex. ಹೋಳಿಯ ದಿನದಂದು ಶ್ಯಾಮನು ಭಂಗಿಯ ಶರಬತ್ತನ್ನು ಕುಡಿದಿದ್ದನು. HOLO COMPONENT OBJECT:ಭಂಗಿ HOLO STUFF OBJECT:ಮಾದಕ ಮಾತ್ರೆ ONTOLOGY:प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಭಂಗಿ ಸೊಪ್ಪುWordnet:benভাং gujભાંગ hinभाँग malഭാംഗ് marभांग oriଭାଙ୍ଗ tamபங்கி telబంగాకు urdبھانگ , بھنگ , بوٹی , مادنی , انٹراشن noun ಮತ್ತೇರಿಸುವ ಅಥವಾ ಅಮಲು ಭರಿಸುವ ಒಂದು ಪ್ರಕಾರದ ಗಾಂಜಾ ಗಿಡದಿಂದ ತಯಾರಿಸಿದ ಪದಾರ್ಥ Ex. ಸಾಧುಗಳು ಭಂಗಿ ಸೇದುತ್ತಾರೆ. MERO COMPONENT OBJECT:ಭಂಗಿ ONTOLOGY:वनस्पति (Flora) ➜ सजीव (Animate) ➜ संज्ञा (Noun) SYNONYM:ಗಾಂಜಾWordnet:asmভাং bdभां benভাঙ gujભાંગ hinभाँग kasبَھنٛگ malകഞ്ചാവ് mniꯒꯟꯖꯥ nepभाङ sanविजया tamபாங்க் telగంజాయిచెట్టు urdحشیش , بھنک , گانجا , چرس noun ನಿಲ್ಲುವ, ಕೂರುವ ಇತ್ಯಾದಿ ದೇಹದ ನಿಲುವಿಗೆ ಸಂಬಂಧಿಸಿದ ಸ್ಥಿತಿ Ex. ಈ ಚಿತ್ರದಲ್ಲಿ ಮಹಾರಾಜನ ಭಂಗಿ ಅವನ ಗಾಂಭೀರ್ಯವನ್ನು ತೋರಿಸುತ್ತಿದೆ HYPONYMY:ಕಣ್ಣಿನ ಮುದ್ರೆ ಸನ್ನೆ ಒನಪು ಒಯ್ಯಾರ ಮಗ್ಗಲು ಮುಷ್ಟಿ ಮೊನೆಯುಗುರು ಅಭಯ-ಮುದ್ರೆ ONTOLOGY:शारीरिक अवस्था (Physiological State) ➜ अवस्था (State) ➜ संज्ञा (Noun) SYNONYM:ನಿಲುವು ವಿನ್ಯಾಸWordnet:bdमुद्रा benমুদ্রা gujમુદ્રા hinमुद्रा kasپوز malപോസ് marअंगस्थिती mniꯁꯛꯐꯝ nepमुद्रा oriଅଙ୍ଗଭଙ୍ଗୀ panਮੁਦਰਾ telఆకృతి urdحالت , انداز , وضع , شکل , ادا , کیفیت noun ಜಾಡಮಾಲಿ ಜಾತಿಯ ಪುರುಷ Ex. ಇಲ್ಲಿನ ಅಧಿಕಾರಿಯು ಜಾಡಮಾಲಿ ಜಾತಿಯವರು. ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಜಾಡಮಾಲಿWordnet:benমেথর kasمیہتَر malമെഹതർ oriମେହେନ୍ତର urdمہتر , بھنگی , جمعدار See : ಜಾಡ ಮಾಲಿ Comments | अभिप्राय Comments written here will be public after appropriate moderation. Like us on Facebook to send us a private message. TOP