verb ದಾರ ಅಥವಾ ಉಣ್ಣೆಯನ್ನು ಚೆಂಡಿನಾಕಾರದಲ್ಲಿ ಸುತ್ತಿಡುವುದು
Ex.
ಅಮ್ಮ ಉಣ್ಣೆ ದಾರವನ್ನು ಸುತ್ತುತ್ತಿದ್ದಾಳೆ. ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
SYNONYM:
ಸುತ್ತಿಡು ಸುರುಳಿಯಾಗಿಸು
Wordnet:
asmমেৰিওৱা
bdफाखाय
benপাকানো
gujલપેટવું
kokगुठलावप
mniꯃꯇꯨꯝ꯭ꯇꯥꯕ
nepबेर्नु
oriଗୁଡ଼େଇବା
sanसंवेष्टय
tamசுற்று
telచుట్టు
urdلپیٹنا , لپٹانا , تہ کرنا , سمیٹنا , باندھنا , کسنا
verb ಯಾರೋ ಒಬ್ಬರ ಅಕ್ಕ-ಪಕ್ಕದಲ್ಲೇ ಸುತ್ತಾಡು
Ex.
ಅವನು ತನ್ನ ಸಹಪಾಠಿಗಳೊಂದಿಗೆ ಮಹೀಷನು ಮನೆಯ ಆಕಡೆ-ಈಕಡೆ ತಿರುಗಾಡುತ್ತಿದ್ದಾನೆ. ONTOLOGY:
गतिसूचक (Motion) ➜ कर्मसूचक क्रिया (Verb of Action) ➜ क्रिया (Verb)
SYNONYM:
ತಿರುಗಾಡು ಸುಳಿದಾಡು ಸುತ್ತುಹಾಕು ಸುತ್ತಾಡು
Wordnet:
asmঘূৰি পকি ফুৰা
bdसाखाथि फाखाथियाव गिदिं
kasارو یور نَژُن , ٲندۍٲندۍ نَژُن , چَکر کَرٕن
kokभोंवताडो घालप
malചുറ്റിക്കറങ്ങുക
marघुटमळणे
mniꯁꯪꯗꯨꯅ꯭ꯂꯩꯕ
oriଚକ୍କର ମାରିବା
panਮੰਡਰਾਉਣਾ
sanपरिभ्रम्
tamசூழ்
urdگھومنا , چکر لگانا , چکر کاٹنا , منڈرانا
verb ಯಾರೋ ಒಬ್ಬರು ಸುತ್ತವ ಕೆಲಸ ಮಾಡುವಂತೆ ಮಾಡುವುದು
Ex.
ಮಾಲೀಕನ ಕೆಲಸದವರ ಹತ್ತಿರ ಬಟ್ಟೆಯನ್ನು ಸುತ್ತುವ ಕೆಲಸ ಮಾಡಿಸಿದನು. ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
bdखेबहो
gujમઢાવવું
hinमढ़वाना
kasفرٛیم لاگناوُن
kokभरून घेवप (चित्र)
malപൊതിയിപ്പിക്കുക
marचौकटीत बसविणे
oriବନ୍ଧେଇ କରାଇବା
panਮੜਵਾਉਣਾ
tamநாற்புறமும் மூடு
telచుట్టించు
urdمڑھوانا , مڑھانا , جلد سازی کرانا , جلدچڑھانا
verb ನಾಲ್ಕು ಕಡೆಗಳಿಂದಲೂ ಸುತ್ತುವ ಪ್ರಕ್ರಿಯೆ
Ex.
ಮಾಲಿಯು ತೋಟದ ಸುತ್ತ ತಂತಿಯನ್ನು ಸುತ್ತುತ್ತಿದ್ದಾನೆ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
asmবেৰা
kasگَنٛڑُن
kokमारप
oriଘେରାଇବା
urdمڑھنا
verb ನಾಲ್ಕು ಕಡೆಯಿಂದಲೂ ಸುತ್ತುವರೆದು ಸುತ್ತಿಕೊಳ್ಳುವ ಪ್ರಕ್ರಿಯೆ
Ex.
ರಾಮನು ಎಲ್ಲಾ ಉಲ್ಲನ್ ಅನ್ನು ಸುತ್ತಿದನು. ONTOLOGY:
होना क्रिया (Verb of Occur) ➜ क्रिया (Verb)
Wordnet:
bdमेरायजा
benপাকানো
gujલપેટવું
kasوَلنہِ یُن
malഒട്ടുക
panਲਿਪਟਣਾ
tamஒன்றிப்போ
noun ಸಂಖ್ಯೆಯ ವಿಚಾರದಲ್ಲಿ ಬಂದೂಕಿನಿಂದ ಗೋಲಿಗಳನ್ನು ಹಾರಿಸುವ ಕ್ರಿಯೆ
Ex.
ಪೊಲೀಸರು ನಾಲ್ಕು ಸುತ್ತು ಗೋಲಿಯನ್ನು ಹಾರಿಸಿದರು. ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
asmজাই
benরাউণ্ড
kasپَٹہٕ
malറൌണ്ഡ്
mniꯔꯥꯎꯅ
oriଥର
telరౌండ్లు
urdچکر , راؤنڈ
noun ಒಂದು ಸುತ್ತು ಬರುವುದು
Ex.
ವಟವೃಕ್ಷವನ್ನು ಸಾವಿತ್ರಿಯು ಪೂಜೆ ಮಾಡುತ್ತಾ ಪ್ರದಕ್ಷಿಣೆ ಹಾಕಿದಳು. ONTOLOGY:
शारीरिक अवस्था (Physiological State) ➜ अवस्था (State) ➜ संज्ञा (Noun)
SYNONYM:
ಸುತ್ತುವಿಕೆ ಪ್ರದಕ್ಷಿಣೆ ತಿರುಗುವಿಕೆ
Wordnet:
asmপাক
benপাক
gujફેરો
hinफेरा
kokफेरो
malചുറ്റല്
oriଘେରା
panਗੇੜਾ
sanआवर्तम्
telప్రదక్షిణం
urdپھیرا , گھماؤ , لپیٹ , پھیر , چکر
verb ನೆಲದ ಮೇಲೆ ಬಿದ್ದಿರುವ ವಸ್ತುವನ್ನು ವೃತ್ತಾಕಾರದಲ್ಲಿ ತಿರುಗಿಸು ಅಥವಾ ವೃತ್ತಾಕಾರದ ರೂಪದಲ್ಲಿ ಮಾಡುವ ಪ್ರಕ್ರಿಯೆ
Ex.
ತಿಂಡಿಯ ಪೊಟ್ಟಣ ಕಟ್ಟಿ ದಾರದಿಂದ ಸುತ್ತು. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
bdफायखन
benগুটিয়ে রাখা
kasوَلُن
panਲਪੇਟਣਾ
urdلپیٹنا
verb ಹಾಸಿರುವ ಚಾಪೆ ಸುತ್ತಿಡುವ ಪ್ರಕ್ರಿಯೆ
Ex.
ಸಂಗೀತಾ ಮೇಲ್ಛಾವಣಿಯ ಮೇಲೆ ಹಾಕಿದ ಹಾಸಿಗೆಯನ್ನು ಸುತ್ತುತ್ತಿದ್ದಾಳೆ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
bdबिसिना खन
benবিছানা পাতা
malചുരുട്ടിക്കെട്ടുക
urdسمیٹنا , سکیڑنا
See : ಪ್ರದಕ್ಷಿಣೆ, ಸರತಿ, ತಿರುಗುವಿಕೆ, ಸಾರಿ, ಪರೀದಿ, ಚಕ್ರ, ತಿರುಗು, ಸುತ್ತಾ ಸುತ್ತು, ತಿರುಗು