Dictionaries | References

ಹಗ್ಗ

   
Script: Kannada

ಹಗ್ಗ

ಕನ್ನಡ (Kannada) WN | Kannada  Kannada |   | 
 noun  ಕತ್ತಾಳಿ ನಾರು, ತೆಂಗಿನ ಜುಪುರು, ಸೆಣಬಿನ ನಾರು, ಬಟ್ಟೆ ಪ್ಲಾಸ್ಟಿಕು ಮುಂತಾದವುಗಳಿಂದ ಹೆಣೆದು ಮಾಡಿರುವಂತಹುದು ವಿಶೇಷವಾಗಿ ಕಟ್ಟಲು ಬಿಗಿಯಲು ಬಳಸಲಾಗುತ್ತದೆ   Ex. ಹಳ್ಳಿಯಲ್ಲಿ ಸಿಕ್ಕಿಬಿದ್ದ ಕಳ್ಳನೊಬ್ಬನನ್ನು ಹಗ್ಗದಿಂದ ಬಿಗಿದು ಕಟ್ಟಿದ್ದಾರೆ.
HOLO COMPONENT OBJECT:
ಬಲೆಯ ಉಯ್ಯಾಲೆ ತೂಗು ಸೇತುವೆ
HYPONYMY:
ಹೊರಸು ನೊಗಪಟ್ಟಿ ತಕ್ಕಡಿಯದಾರ ನೂಲೇಣಿ ಮೂಗುದಾರ ಹೆದೆ ಕಡಗೋಲಿನ ಹಗ್ಗ ಹುರಿ ದಾರ ಹಗ್ಗ ಲಾಡಿ ಆನೆ ಕೊರಳು
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಹುರಿ ನೇಣು ರಜ್ಜು
Wordnet:
asmৰচী
bdदिरुं
benদড়ি
gujદોરડું
hinरस्सी
kasرَز
kokराजू
malകയറ്
marदोरी
mniꯊꯧꯔꯤ
oriଦଉଡି
sanरज्जुः
tamகயிறு
telతాడు
urdرسی , جیوڑی , ڈوری , رسری
 noun  ಹುಲ್ಲು ಅಥವಾ ನಾರನಿಂದ ಮಾಡಿರುವಂತಹ ದಪ್ಪ ಹಗ್ಗ   Ex. ಹಗ್ಗವನ್ನು ಬಳಸಿ ಬಾವಿಯಿಂದ ನೀರನ್ನು ಸೇದುತ್ತಾರೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
benবাঁট
gujવરાડું
hinबाँट
kasہُب
malകച്ചിക്കയറ്
marवेट
oriପାଳଦଉଡ଼ି
panਰੱਸੀ
sanतृणतन्त्री
tamவைக்கோல் கயிறு
telతాడు
urdباٹ
 noun  ದಪ್ಪ ಹಗ್ಗ   Ex. ಅವನು ಹಗ್ಗವನ್ನು ಎಳೆದುಕೊಂಡು ಬಾವಿಯ ಒಳಗೆ ಇಳಿದುಬಿಟ್ಟ.
HYPONYMY:
ಹಗ್ಗ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ದಾರ
Wordnet:
gujરસ્સો
hinरस्सा
marदोर
tamகயிறு
telపెద్దమోకు
urdرسَّہ , رسرا , آرسا , جِیورا
 noun  ಬಾವಿಯಿಂದ ನೀರು ತುಂಬಿದ ಬಿಂದುಗೆಯನ್ನು ಎಳೆಯಲು ಬಳಸುವ ಹಗ್ಗ   Ex. ಬಾವಿಯಿಂದ ನೀರು ತುಂಬಿದ ಕೊಡವನ್ನು ಎಳೆಯುತ್ತಿದ್ದಾಗ ಹಗ್ಗ ಕೈಯಿಂದ ಜಾರಿ ಬಾವಿಯೊಳಗೆ ಬಿದ್ದಿತು
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಸಣಬಿನ ದಪ್ಪ ಹಗ್ಗ
Wordnet:
benবেরতা
hinबरेता
kasکرٛیٖلِچ رَز
malകിണറ്റില് നിന്ന് വെള്ളം കോരുന്ന കയര്
oriଦଉଡ଼ି
telచేంతాడు
urdبَرِیتَا , بریت
 noun  ಒಂದು ತರಹದ ದಪ್ಪ ಹಗ್ಗ ಭಾರವಾದ ಸಮಾನುಗಳನ್ನು ಕಟ್ಟುವ ಕೆಲಸಕ್ಕೆ ಬರುವುದು   Ex. ರೈತನು ಚೀಲದ ಬಾಯನ್ನು ಹಗ್ಗದಿಂದ ಬಿಗಿಯುತ್ತಿದ್ದಾನೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ದಾರ ಸುತ್ಲಿ ದಾರ
Wordnet:
gujરાસ
oriଜୋତ ଦଉଡ଼ି
tamபாரம் கட்டி தூக்கும் திரட்சியான கயிறு
telమోకు
urdبرہی
 noun  ಸೆಣಬು/ನಾರಿನ ದಾರ   Ex. ಅವನು ಹಗ್ಗದಿಂದ ಕಳ್ಳನ ಕೈಯನ್ನು ಕಟ್ಟಿದ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ತೆಳುವಾದ ದಾರ ಹುರಿ
Wordnet:
asmচুতলি
bdभां दिरुं
benসুতলী
gujસૂતળી
hinसुतली
kokसुतली
malചാ‍ക്ക് നൂല്‍
marसुतळी
mniꯁꯨꯇꯂꯤ
nepसुतरी
oriସୁତୁଲି
tamசணல்கயிறு
telపురుకోసు
urdستری
   See : ಹೊರಸು, ನೂಲು, ಹುರಿ, ಬಲೆ, ದಾರ, ಹುರಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP