ಯಾವುದೇ ಮಾತು ಅಥವಾ ಕ್ರಿಯೆಯಿಂದ ಮನಸ್ಸಿನಲ್ಲಿ ಉಂಟಾಗುವ ಸಂತಸದ ಭಾವ
Ex. ಮಕ್ಕಳು ಆಟ ಆಡುವಾಗ ಉಲ್ಲಾಸದಿಂದ ನಲಿದರು.
ONTOLOGY:
ज्ञान (Cognition) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಹರ್ಷ ಆನಂದ ನಲಿವು ಸಂತೋಷ
Wordnet:
asmআনন্দ
bdगोजोननाय
benআনন্দ
gujઆનંદ
hinआनंद
kasمَزٕ
kokआनंद
marआनंद
nepआनन्द
oriଆନନ୍ଦ
panਆਨੰਦ
sanआनन्दम्
telఆనందము
urdلطف , مزہ
ಮನದಲ್ಲಿನ ತುಂಬಾ ಸಂತೋಷಕರವಾದ ಭಾವ
Ex. ಮಧುವಣಗಿತ್ತಿಯ ಮನದಲ್ಲಿ ಮಧುವೆಯ ಉಲ್ಲಾಸ ಎದ್ದು ಕಾಣುತ್ತಿತ್ತು.
ONTOLOGY:
मानसिक अवस्था (Mental State) ➜ अवस्था (State) ➜ संज्ञा (Noun)
SYNONYM:
ಲವಲವಿಕೆ ಹಿಗ್ಗು ಉತ್ಸಾಹ
Wordnet:
asmতৰঙ্গ
benআশা
gujઉમંગ
hinउमंग
kasشوق
malഉത്സാഹം
oriଢ଼େଉ
panਚਾਹਤ
sanतरङ्गः
tamஎண்ண அலை
telఉత్సాహం
urdامنگ , ترنگ , جوش
ಸಾಧಾರಣ ಮಾತುಗಳಿಗೆ ಆಗುವಂತಹ ಅಸ್ಥಿರ ಅಥವಾ ಕ್ಷಣಿಯಾದ ಆನಂದ
Ex. ಎಲ್ಲರಿಗೂ ಉಲ್ಲಾಸದ ಅನುಭವವಾಗುವುದಿಲ್ಲ.
ONTOLOGY:
मनोवैज्ञानिक लक्षण (Psychological Feature) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
benউল্লাস
kokउल्लास
malഉല്ലാസം
marउल्लास
mniꯍꯔꯥꯎ꯭ꯅꯨꯡꯉꯥꯏꯕ
panਖੁਸ਼ੀ
urdامنگ , الّاس