ಹುಡುಗಿಯನ್ನು ನೋಡಿ ಇಷ್ಟ ಪಟ್ಟು ವಿವಾಹಕ್ಕಾಗಿ ವಚನಬದ್ಧರನ್ನಾಗಿ ಮಾಡಿಕೊಳ್ಳುವ ಕ್ರಿಯೆ
Ex. ಮುನ್ನನಿಗಾಗಿ ಅಮ್ಮ ಬೆಂಗಳೂರಿನಲ್ಲಿ ಒಂದು ಹುಡುಗಿಯನ್ನು ನೋಡಿ ತಾಂಬೂಲ ಬದಲಾಯಿಸಿಕೊಂಡಿದ್ದಾರೆ.
ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
SYNONYM:
ಒಪ್ಪಂದ ಮಾಡಿಕೊಳ್ಳು ನಮ್ಮದು ಮಾಡಿಕೊಳ್ಳು
Wordnet:
bdनायना दोन
benবাগদত্তা করা
gujજોવું
kasکتھ بَنٛد کَرٕنۍ
kokपसंत करप
marठरवणे
oriସ୍ଥିର କରିବା
tamநியமி
telనిర్ణయించు