ಕುಳಿತಿರುವ ವ್ಯಕ್ತಿಯ ಸೊಂಟ ಮತ್ತು ಕಾಲುಗಳ ಮಧ್ಯ ಭಾಗದಲ್ಲಿ ಮಕ್ಕಳನ್ನು ಕೂರಿಸಿಕೊಳ್ಳುತ್ತಾರೆ ಮತ್ತು ಹೊಟ್ಟೆ, ಎದೆ ಮುಂತಾದವುಗಳ ಮುಂಭಾಗಕ್ಕೆ ಬರುತ್ತದೆ
Ex. ತಾಯಿಯು ತನ್ನ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದಾಳೆ.
ONTOLOGY:
भाग (Part of) ➜ संज्ञा (Noun)
Wordnet:
mniꯃꯇꯝꯕꯥꯛꯇ
urdگود , گودی , آغوش
ಸೊಂಟದ ಕೆಳಗೆ ಮತ್ತು ಮೊಳಕಾಲಿನ ಮೇಲಿನ ಭಾಗ
Ex. ಅವನ ತೊಡೆಯ ಗಾಯ ಇನ್ನೂ ವಾಸಿಯಾಗಿಲ್ಲ
ONTOLOGY:
भाग (Part of) ➜ संज्ञा (Noun)
Wordnet:
mniꯐꯩꯒꯟ
urdجانگھ , ران , زانو
ಕೆಬ್ಬೊಟ್ಟೆಯ ಕೆಳಭಾಗದ ಸೊಂಟ ಅಥವಾ ತೊಡೆಯ ಸಂದಿ ಮುಟ್ಟುವುದರಿಂದ ಕಚಗುಳಿ ಅಗುವುದು
Ex. ನನ್ನ ತೊಡೆ ನೋಯುತ್ತಿದೆ.
ONTOLOGY:
भाग (Part of) ➜ संज्ञा (Noun)
ಮಾಂಸ-ಸ್ನಾಯುಗಳನ್ನು ಅಥವಾ ಎಲುಬುಗಳ ಜೊತೆಗಳ ಜೊತೆಯಲ್ಲಿ ಜೊಡಣೆಗೊಳಿಸುವ ಸ್ಥೂಲವಾದ ತಂತುಗಳು
Ex. ತೊಡೆಯನ್ನು ಬಲಿಷ್ಠಗೊಳಿಸುದಕ್ಕಾಗಿ ಅವನು ಪ್ರತಿದಿನ ವ್ಯಾಯಾಮವನ್ನು ಮಾಡುತ್ತಾನೆ.
ONTOLOGY:
शारीरिक वस्तु (Anatomical) ➜ वस्तु (Object) ➜ निर्जीव (Inanimate) ➜ संज्ञा (Noun)
ನಿಂತಿರುವ ಮನುಷ್ಯನ ವಕ್ಷಸ್ಥಳ ಮತ್ತು ಸೊಂಟದ ಕೇಳಗಿನ ಸ್ಥಾನದಲ್ಲಿ ಮಗುವನ್ನು ಕೂರಿಸಿಕೊಂಡು ಸಮಾಧಾನ ಅಥವಾ ಸಂಬಾಲಿಸಲಾಗುತ್ತದೆ
Ex. ಆ ಮಗು ತೊಡೆಯಿಂದ ಏಳುವುದಕ್ಕೆ ಹಟ ಮಾಡುತ್ತಿದೆ.
ONTOLOGY:
शारीरिक वस्तु (Anatomical) ➜ वस्तु (Object) ➜ निर्जीव (Inanimate) ➜ संज्ञा (Noun)