verb ಏಟನ್ನು ಕೊಟ್ಟು ಭೇದಿಸುವ ಅಥವಾ ನುಗ್ಗುವ ಪ್ರಕ್ರಿಯೆ
Ex.
ತುಂಬಾ ಕಷ್ಟಪಟ್ಟು ಗೋಡೆಗೆ ಮೊಳೆಯನ್ನು ಹೊಡೆಯಲಾಯಿತು. ONTOLOGY:
होना क्रिया (Verb of Occur) ➜ क्रिया (Verb)
Wordnet:
bdहाब
kasٹُھکُن
malഅടിച്ച് താഴ്ത്തുക
oriଠୁକିବା
tamஅடி
urdٹھکنا
verb ಯಾವುದೋ ಒಂದು ಸಂರ್ಭದಲ್ಲಿ ಠಕ್-ಠಕ್, ಖಟ್-ಖಟ್ ಎಂದು ಶಬ್ದ ಮಾಡುವ ಪ್ರಕ್ರಿಯೆ
Ex.
ನೋಡು, ಬಾಗಿಲನ್ನು ಯಾರೋ ಬಡಿಯುತ್ತಿದ್ದಾರೆ. ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
Wordnet:
asmখটখটোৱা
bdथखथख खालाम
benখটখটানো
gujખખડાવવું
hinखटखटाना
kasٹُھک ٹُھک کَرُن , کَھٹ کَھٹ کَرُن
kokखटखटावप
mniꯀꯣꯛ ꯀꯣꯛ꯭ꯊꯤꯟꯕ
nepखटखटाउनु
oriଠକଠକ କରିବା
panਖੜਕਾਉਣਾ
urdکھٹکھٹانا , ٹھکٹھکانا , کھڑکھڑانا
verb ಖಟ್-ಖಟ್, ಠಕ್-ಠಕ್ ಅಥವಾ ಖಡ್-ಖಡ್ ಎಂದು ಶಬ್ದ ಮಾಡುವ
Ex.
ಹಿಂದಿನ ಬಾಗಿಲನ್ನು ಯಾರೋ ಬಡಿಯುತ್ತಿದ್ದಾರೆ. ONTOLOGY:
होना क्रिया (Verb of Occur) ➜ क्रिया (Verb)
Wordnet:
asmখট খটোৱা
bdखथखखाथाख गाब
hinखटखटाना
kasٹَھس ٹَھس گَژُھن
kokघडघडप
marखडखडणे
mniꯒꯦ ꯒꯦ꯭ꯃꯈꯣꯜ꯭ꯊꯣꯛꯄ
nepखटखट गर्नु
oriଠକଠକ ହେବା
panਖੜਕਣਾ
tamகடகடவென தட்டு
telశబ్థంవచ్చు
verb ಹೃದಯ ಬಡಿಯುವ ಪ್ರಕ್ರಿಯೆ
Ex.
ಸಾಮಾನ್ಯ ವ್ಯಕ್ತಿಯ ಹೃದಯ ಒಂದು ನಿಮಿಷಕ್ಕೆ ಸರಿಸುಮಾರು ಎಪ್ಪತ್ತೆರಡು ಬಾರಿ ಬಡಿಯುವುದು. ONTOLOGY:
अनैच्छिक क्रिया (Verbs of Non-volition) ➜ क्रिया (Verb)
Wordnet:
asmস্পন্দিত হোৱা
benধক ধক করা
gujધડકવું
hinधड़कना
kokधडधडप
marधडधडणे
oriସ୍ପନ୍ଦିତ ହେବା
sanप्रस्पन्द्
telగుండెవేగముగాకొట్టుకొను
urdدھڑکنا , حرکت کرنا , جنبش کرنا
verb ಭಯ, ದುರ್ಬಲ, ಜ್ವರ ಮುಂತಾದ ಕಾರಣಗಳಿಂದ ಹೃದಯ ಬಡಿಯುವ ಪ್ರಕ್ರಿಯೆ
Ex.
ವ್ಯಕ್ತಿ ಕೋಪಗೊಂಡಾಗ ಹೃದಯದ ಬಡಿತ ಜೋರಾಗುತ್ತದೆ. ONTOLOGY:
अनैच्छिक क्रिया (Verbs of Non-volition) ➜ क्रिया (Verb)
Wordnet:
benহৃদস্পন্দন
malഹൃദയം പടപടാമിടിക്കുക
mniꯃꯤꯍꯨꯜ꯭ꯗꯤꯡ꯭ꯗꯤꯡ꯭ꯆꯣꯡꯕ
telవేగముగాకొట్టుకొను
urdدھڑکنا , جنبش کرنا
verb ದಬದಬ ಶಬ್ದವನ್ನು ಉತ್ಪನ್ನ ಮಾಡುವ ಪ್ರಕ್ರಿಯೆ
Ex.
ಅವನು ಹತ್ತು ನಿಮಿಷದಿಂದ ಬಾಗಿಲನ್ನು ಬಡಿಯುತ್ತಿದ್ದಾನೆ. ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
Wordnet:
gujધડધડાવું
hinधड़धड़ाना
kasٹُھکرارےٚ کَرٕنۍ , ٹاسہٕ رارےٚ
malധഡ്
panਧੜਕਾਣਾ
telదడదడమనివాయించు
urdدھڑدھڑانا , دھڑکانا
See : ಹೊಡೆ, ಎಳಿ, ಹೊಡೆ, ತುಳಿ, ತುಳಿ