Dictionaries | References

ಬಲೆ

Script: Kannada

ಬಲೆ     

ಕನ್ನಡ (Kannada) WN | Kannada  Kannada
noun  ಹಗ್ಗ, ನೂಲು ಮೊದಲಾದವುಗಳ ಬಲೆ ಮಧ್ಯೆದಲ್ಲಿ ಸಿಕ್ಕಿಕೊಳ್ಳುವ ಜೀವಿ ಬಂಧನಕ್ಕೊಳ್ಳಗಾಗುತ್ತದೆ ಮತ್ತು ಬಲೆಯನ್ನು ಗಟ್ಟಿಯಾಗಿ ಕಟ್ಟುವುದರಿಂದ ಪ್ರಾಯಶಃ ಸತ್ತು ಹೋಗುತ್ತದೆ   Ex. ಬೇಟೆಗಾರನು ಮೊಲವನ್ನು ಬಲೆಯಿಂದ ಬಂಧಿಸಿದನು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಬಂಧನ ಕಟ್ಟು ಜಾಲ ಹಗ್ಗ ಪಾಶ
Wordnet:
asmফান্দ
bdखैसारि
benফাঁস
gujગાળો
hinपाश
kasفَنٛدٕ , فٲنٛس
kokफांसो
malകുരുക്ക്
marफास
oriଫାଶ
panਫੰਦਾ
sanपाशः
urdپھندا , پھانس , دام , جال , بندھن , پھاند , پھنسری
noun  ಕ್ರೋಶ, ಸೂಚಿ ಮೊದಲಾದವುಗಳಿಂದ ನೇಯುವ ಒಂದು ಕ್ರಮ   Ex. ಅವರು ಒಂದು ಬಲೆಯನ್ನು ನೇರವಾಗಿ ಮತ್ತು ಇನ್ನೊಂದು ಬಲೆಯನ್ನು ಉಲ್ಟಾ ನೇಯಿದ್ದು ಈ ನಮೂನೆಯನ್ನು ತಯಾರಿಸಿದ್ದಾರೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
benফোঁড়
malഒരു നൂലുണ്ട
urdپھندا
noun  ಬಟ್ಟೆ, ಪ್ಲಾಸ್ಟಿಕ್, ನಾರು ಮುಂತಾದವುಗಳ ಹಗ್ಗದಿಂದ ಹೆಣೆಯಲಾದ ಟೆನಿಸ್ ಮುಂತಾದ ಆಟಾಗಳಿಗಾಗಿ ಮಾಡಲಾದ ಒಂದು ಬಲೆಯಾಕಾರದ ಪಟ್ಟಿ   Ex. ಟೆನಿಸ್ ಆಟವಾಡಲು ಮಕ್ಕಳು ಮೈದಾನದಲ್ಲಿ ಬಲೆ ಕಟ್ಟಿದರು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ನೆಟ್ ಜಾಲ
Wordnet:
asmনেট
bdजे
benজাল
kasجال , زال , نٮ۪ٹ
kokजाळें
mniꯅꯦꯠ
oriଜାଲ
panਜਾਲ
sanजालम्
telవల
urdجال , نیٹ

noun  ಫುಟ್ಬಾಲ್, ಹಾಕಿ ಮೊದಲಾದವುಗಳಲ್ಲಿ ಬಾಲ್ ಹೋಗಿ ಸೇರಬೇಕಾದ ಬಲೆಯಿಂದ ಕೂಡಿದ ಗುರಿ   Ex. ಅವನು ಚೆಂಡನ್ನು ಬಲೆಯತ್ತ ತಳ್ಳಿದನು.
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
Wordnet:
asmজাল
hinजाल
kasزال , جال
malവല
oriଜାଲ
panਜਾਲ
urdجال نیٹ
noun  ಬಟ್ಟೆ, ದಾರ, ನೂಲು ಅಥವಾ ಹಗ್ಗ ಮೊದಲಾದವುಗಳಿಂದ ಹೆಣೆದು ಮಾಡಿವಂತಹ ವಸ್ತು   Ex. ಹಣ್ಣುಗಳ ಅಂಗಡಿಯಲ್ಲಿ ಕೆಲವು ಹಣ್ಣುಗಳನ್ನು ಬಲೆ ಅಥವಾ ಜಾಳಿಗೆಯಲ್ಲಿ ನೇತಾಕಿದ್ದರು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಜಾಲ ಜಾಳಿಗೆ
Wordnet:
kasجَال , نَٹ
kokजाळें
mniꯖꯥꯂꯤ
sanजालम्
noun  ಲಾಕ್ಷಣಿಕ ಅರ್ಥದಲ್ಲಿ ಹೇಳುವುದಾದರೆ ಯಾರೋ ಒಬ್ಬ ವ್ಯಕ್ತಿ ಕಾರಣಾತರದಿಂದ ಬೇರೆ ವ್ಯಕ್ತಿಯ ಮೊಸಕ್ಕೆ ಒಳಗಾಗುವರು   Ex. ನಿನ್ನ ಬಲೆಯಲ್ಲಿ ಯಾರು ಬೇಕಾದರು ಬಂದು ಬೀಳುತ್ತಾರೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
gujજાળ
kasزال , جال
noun  ಯಾವುದೋ ಒಂದು ವ್ಯವಸ್ಥೆ ಅಥವಾ ಪರಿಸ್ಥಿತಿಯಲ್ಲಿ ಸಿಲುಕಿದಾಗ ಅದರಿಂದ ತಪ್ಪಿಸಿಕೊಂಡು ಬರಲು ಸಾಧ್ಯವಿಲ್ಲ   Ex. ಪೊಲೀಸರು ಕೊಲೆಗಾರರನ್ನು ಹಿಡಿಯಲು ಬಲೆ ಬೀಸುವಲ್ಲಿ ನಿರತರಾಗಿದ್ದಾರೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಜಾಲ
Wordnet:
gujજાળ
kasزال , پھنٛد
See : ಜಾಲ, ಜಾಲ, ಜಾಲ, ಜಾಲ, ಕೋಶ

Comments | अभिप्राय

Comments written here will be public after appropriate moderation.
Like us on Facebook to send us a private message.
TOP