Dictionaries | References ಮ ಮುಚ್ಚು Script: Kannada Meaning Related Words Rate this meaning Thank you! 👍 ಮುಚ್ಚು ಕನ್ನಡ (Kannada) WN | Kannada Kannada | | verb ಯಾವುದಾದರು ವಸ್ತುವನ್ನು ಮುಚ್ಚಿಡುವ ಅಥವಾ ಅಡಗಿಸಿಡುವ ಪ್ರಕ್ರಿಯೆ Ex. ಅಮ್ಮನು ಖಾದ್ಯ ಪದಾರ್ಥಗಳನ್ನು ಮುಚ್ಚಿಡುತ್ತಿದ್ದಾಳೆ. HYPERNYMY:ಮಾಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಮುಚ್ಚಿಡು ಅಡಗಿಸುWordnet:asmঢাকা bdखोब benঢেকে রাখা gujઢાંકવું hinढँकना kasوُرُن کرُن malമൂടുക marझाकणे mniꯈꯨꯝꯕ oriଘୋଡ଼େଇବା panਢਕਣਾ sanआछद् tamமூடுதல் urdڈھکنا , ڈھانپنا , چھپانا verb (ಕಣ್ಣುಗಳು) ಮುಚ್ಚು Ex. ಚಿಕ್ಕ ಮಕ್ಕಳು ಕಣ್ಣು ಮುಚ್ಚು ಆಡುವುದನ್ನು ನೋಡಿದರೆ ಆನಂದವಾಗುತ್ತದೆ. HYPERNYMY:ಮುಚ್ಚು ONTOLOGY:() ➜ कर्मसूचक क्रिया (Verb of Action) ➜ क्रिया (Verb)Wordnet:bdमेसेब benমিটমিট করা gujમીંચવું hinमीचना kasأچھ ٹِٹرارٔے کَرٕنۍ malകണ്ണടയ്ക്കുക marमिटणे oriଆଖିବୁଜିବା panਮੀਚਣਾ telమూసుకొను urdمیچنا verb ಅಡ್ಡಿ ಅಥವಾ ಅಡಚಣೆಯನ್ನು ಮಾಡು Ex. ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು. HYPERNYMY:ಮಾಡು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ತಡೆ ನಿಲ್ಲಿಸು ಅಡ್ಡಿ ಮಾಡು ಅಡಚಣೆ ಮಾಡುWordnet:asmঅৱৰোধ কৰা bdहोथे benআটকানো gujરોકવું hinरोकना kasرَٹٕنۍ kokआडावप malതടയുക marअडवणे nepरोक्नु oriଅବରୋଧକରିବା sanरुध् tamதடைச்செய் telఆపు urdروکنا , راستہ بند کرنا , ٹھہرانا verb ಯಾವುದೇ ವಿಷವನ್ನು ಬೆಳೆಯುವುದಕ್ಕೆ ಬಿಡದಿರುವ ಕ್ರಿಯೆ Ex. ಕೊಲೆಯ ವಿಷಯವನ್ನು ನ್ಯಾಯಾಲಕ್ಕೆ ಹೋಗುವ ಮುನ್ನವೇ ಅದನ್ನು ಮುಚ್ಚಿಟ್ಟರು. HYPERNYMY:ನಿಲ್ಲಿಸು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb)Wordnet:asmদবাই ৰখা bdनारसिन benচেপে দেওয়া gujદબાવવું kasدَباوُن malഒതുക്കിത്തീര്ക്കുക mniꯅꯝꯁꯤꯟꯕ nepदबाउनु oriଦବେଇଦେବା panਦਬਾਉਣਾ sanदमय urdدبانا verb ದ್ವಾರ,ಬಾಯಿ ಇತ್ಯಾದಿಗಳಿಗೆ ಏನನ್ನಾದರು ಅಡ್ಡವಿಟ್ಟು ಅದನ್ನು ಮುಚ್ಚುವ ಪ್ರಕ್ರಿಯೆ Ex. ಅವನು ಇಲಿಯ ಬಿಲವನ್ನು ಮುಚ್ಚುತ್ತಿದ್ದ. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಬಂದು ಮಾಡುWordnet:bdमुथे benবুজিয়ে দেওয়া gujદાબી દેવું hinमूँदना kasبنٛد کَرُن kokपुरोवप marबुजवणे oriବୁଜିବା panਭੇੜਨਾ sanसंवृ telమూయు urdبندکرنا , موندنا verb ಬಾಗಿಲನ್ನು ಮುಚ್ಚುವ ಪ್ರಕ್ರಿಯೆ Ex. ಅವರು ಒಳಗೆ ಹೋಗುತ್ತಿದ್ದಾಗೆಯೇ ಬಾಗಿಲನ್ನು ಮುಚ್ಚಿದರು. HYPERNYMY:ಮಾಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಹಚ್ಚುWordnet:asmজপাই দিয়া bdफां gujભીડવું hinउढ़काना kasبنٛد کَرُن kokधांपप malഅടയ്ക്കുക mniꯊꯣꯡ꯭ꯊꯤꯡꯖꯤꯟꯕ nepलगाउनु oriଆଉଜାଇଦେଲା panਬੰਦ ਕਰਨਾ tamமூடு urdاڑھکانا , بھڑانا , اڈکانا verb ಕಣ್ಣು ದೃಷ್ಟಿಗೆ ಬೀಳದ ಹಾಗೆ ಎಲ್ಲೋ ಹೋಗುವ ಪ್ರಕ್ರಿಯೆ Ex. ಸೂರ್ಯ ಮೋಡದ ಒಳಗೆ ಮುಚ್ಚಿ ಹೋದ. HYPERNYMY:ಇರು ONTOLOGY:अवस्थासूचक क्रिया (Verb of State) ➜ क्रिया (Verb) SYNONYM:ಮರೆಯಾಗು ಮುಚ್ಚಿಟುಕೊ ಮಾಯವಾಗುWordnet:asmলুকোৱা benলুকিয়ে পরা gujસંતાવું kasتَل گَژُھن kokलिपप marलपणे mniꯂꯣꯠꯄ nepछेलिनु panਛਿਪਣਾ sanगुह् telదాగు urdچھپنا , اوجھل ہونا , غائب ہونا verb ಹೊಂಡ ಹಳ್ಳ ಮುಂತಾದವುಗಳನ್ನು ಭರ್ತಿ ಮಾಡಿ ಸಮನಾಗಿ ಮಾಡುವ ಪ್ರಕ್ರಿಯೆ Ex. ನಾನೆ ಈ ಗುಂಡಿಯನ್ನು ಮುಚ್ಚಬೇಕಾಗಿ ಬರುತ್ತದೆಂದು ಅನ್ನಿಸುತ್ತಿದೆ. HYPERNYMY:ಕೆಲಸ ಮಾಡಿಸು ONTOLOGY:प्रेरणार्थक क्रिया (causative verb) ➜ क्रिया (Verb)Wordnet:asmভৰ্তি কৰা bdसमान खालामहो benভর্তি করা hinपटवाना kasگَنٛڑُن marसपाट करून घेणे oriଭରାଇବା panਪੱਟਵਾਉਣਾ urdپٹوانا , پٹانا , ہموارکرنا , برابرکرنا noun ಮುಚ್ಚುವ ಅಥವಾ ಅಡಗಿಸುವ ಕ್ರಿಯೆ Ex. ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ. ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಅಡಗಿಸು ಮುಸುಕು ತೆರೆ ಮರೆಮಾಡು ಗುಪ್ತವಾಗಿಡುWordnet:asmঢকা benলুকানো gujછૂપાવવું hinआच्छादन kokलिपोवणी malമറയ്ക്കല് marलपविणे oriଆଚ୍ଛାଦନ sanआच्छादनम् tamமறைத்தல் telకప్పు urdڈھکنا , چھپانا verb ಯಾವುದೋ ಒಂದು ವಸ್ತು ಒಳಗಿನಿಂದ ಹೊರಗೆ ಅಥವಾ ಹೊರಗಿನಿಂದ ಒಳಗೆ ಹೋಗದಂತೆ ಮಾಡುವ ಅಥವಾ ಅದರ ಉಪಯೋಗವಾಗದಂತೆ ಮಾಡುವ ಪ್ರಕ್ರಿಯೆ Ex. ವಿದ್ಯಾರ್ಥಿ ನಿಲಯದ ಮುಖ್ಯ ಬಾಗಿಲನ್ನು ಎಂಟು ಗಂಟೆಗೆ ಮುಚ್ಚಿಬಿಡುತ್ತಾರೆ. HYPERNYMY:ಮಾಡು ONTOLOGY:ऐच्छिक क्रिया (Verbs of Volition) ➜ क्रिया (Verb) SYNONYM:ಬಂದು ಮಾಡು ಹಾಕುWordnet:bdबन्द खालाम gujબંધ કરવું hinबंद करना kasبَنٛد کَرُن oriବନ୍ଦ କରିବା panਬੰਦ ਕਰਨਾ sanसंवृ telమూసివేయు urdبند کرنا , بلاک کرنا , بند کردینا , لگانا verb ಜಾರಿಯಲ್ಲಿ ಇಲ್ಲದ ಹಾಗೆ ಮಾಡುವ ಪ್ರಕ್ರಿಯೆ Ex. ಅವನು ತನ್ನ ಅಂಗಡಿಯನ್ನು ಮುಚ್ಚಿ ಬಿಟ್ಟನು. HYPERNYMY:ಮಾಡು ONTOLOGY:ऐच्छिक क्रिया (Verbs of Volition) ➜ क्रिया (Verb)Wordnet:kasبَنٛد کَرُن telమూసివేయు urdبند کرنا verb ಇಂತಹ ಸ್ಥಿತಿಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುವುದು Ex. ಗಲಾಟೆಯ ಕಾರಣದಿಂದಾಗಿ ಈ ಸಂಸ್ಥೆಯನ್ನು ಮುಚ್ಚಲಾಗಿದೆ. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb)Wordnet:gujબંધ કરાવવું kasبَنٛد کَرناوٕنۍ kokबंद करप urdبند کرانا , بند کروانا See : ಅವಿಸು, ಹೊದಿಸು, ಹೊದಿಸು, ಒತ್ತು, ಹೊದ್ದಿಸು, ಹೊದಿಸು, ಹೊದಿಸು, ತಡೆಗಟ್ಟು Related Words ಮುಚ್ಚು ಅರಿವೆಯಲ್ಲಿ ಮುಚ್ಚು ಒಳಗುಟ್ಟು ಮುಚ್ಚು ಗುಪ್ತಸಂಗತಿ ಮುಚ್ಚು ರಹಸ್ಯ ಮುಚ್ಚು ಪೂರ್ಣವಾಗಿ ಮನೆಯ ಬಾಗಿಲನ್ನು ಮುಚ್ಚು बुजवणे मुथे मूँदना पुरोवप বুজিয়ে দেওয়া ਭੇੜਨਾ ବୁଜିବା દાબી દેવું कफनाना गुंडाळप छेलिनु کَفَن لاگُن கோடித்துணியால்மூடு تَل گَژُھن దాగు శవగుడ్దకప్పు કફનાવું কফিনবন্দী করা লুকিয়ে পরা লুকোৱা ਕੱਫਣ ਪਾਉਣਾ ਛਿਪਣਾ ପ୍ରେତବସ୍ତ୍ର ଗୁଡ଼ାଇବା સંતાવું കോടി പുതപ്പിക്കുക മറയുക संवृ छिपना थाखोमा लपणे पुराय तरेन धांपप पूरी तरह से ढँकना بنٛد کَرُن پوٗرٕ پٲٹھ وَلُن పూర్తిగాకప్పు পুরোপুরি ঢাকা ਪੂਰੀ ਤਰ੍ਹਾਂ ਨਾਲ ਢਕਣਾ ପୂରାପୂରି ଭାବେ ଢାଙ୍କିବା બધી રીતે ઢાંકવું പൂർണ്ണമായി മറയ്ക്കുക गुह् झाकणे पुर्नु మూయు ଲୁଚିବା മൂടുക लिपप ಬಂದು ಮಾಡು বন্ধ কৰা மூடு ಮುಚ್ಚಿಟುಕೊ ಅಡಗಿಸು ಬಟ್ಟೆ ಹಾಕು மறை ಗುಪ್ತವಾಗಿಡು ಮರೆಮಾಡು ಮರೆಯಾಗು ಅಡಚಣೆ ಮಾಡು ರಾಜತಾಂತ್ರಿಕ ಮುಚ್ಚುವ ಕೂಲಿ ಮುಚ್ಚಿಡು ಅಡ್ಡಿ ಮಾಡು ಊಹೆ ಮಾಡು ತಡೆ ಮಾಯವಾಗು ಮುಸುಕು ಹಚ್ಚು ನೇರವಾಗಿ ತೆರೆ ನಿಲ್ಲಿಸು ಹಾಕು હિલાલ્ શુક્લ પક્ષની શરુના ત્રણ-ચાર દિવસનો મુખ્યત ନବୀକରଣଯୋଗ୍ୟ ନୂଆ ବା વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે સર્જરી એ શાસ્ત્ર જેમાં શરીરના ન્યાસલેખ તે પાત્ર કે કાગળ જેમાં કોઇ વસ્તુને બખૂબી સારી રીતે:"તેણે પોતાની જવાબદારી ਆੜਤੀ ਅਪੂਰਨ ਨੂੰ ਪੂਰਨ ਕਰਨ ਵਾਲਾ బొప్పాయిచెట్టు. అది ఒక लोरसोर जायै जाय फेंजानाय नङा एबा जाय गंग्लायथाव नङा:"सिकन्दरनि खाथियाव पोरसा गोरा जायो आनाव सोरनिबा बिजिरनायाव बिनि बिमानि फिसाजो एबा मादै भाजप भाजपाची मजुरी:"पसरकार रोटयांची भाजणी म्हूण धा रुपया मागता नागरिकता कुनै स्थान ३।। कोटी ঁ ۔۔۔۔۔۔۔۔ ۔گوڑ سنکرمن ॐ 0 ० 00 ૦૦ ୦୦ 000 Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP