Dictionaries | References

ಮೋಸಗಾರ

   
Script: Kannada

ಮೋಸಗಾರ

ಕನ್ನಡ (Kannada) WN | Kannada  Kannada |   | 
 adjective  ಕಪಟ ಮೋಸ ವಂಚನೆ ಮಾಡುವ ಗುಣ   Ex. ಮೋಹನನು ಒಬ್ಬ ಮೋಸಗಾರ ಆದ್ದರಿಂದ ಆತನೊಂದಿಗೆ ತುಂಬಾ ಎಚ್ಚರಿಕೆಯಿಂದ ವ್ಯವಹರಿಸಬೇಕು.
MODIFIES NOUN:
ಮನುಷ್ಯ
SYNONYM:
ಕಪಟದ ವಂಚನೆಯ
Wordnet:
asmপ্রৱঞ্চক
bdसोलिग्रा
benধাপ্পাবাজ
gujવિશ્વાસઘાતી
kasدونٛکھہٕ باز
kokफटींग
malചതിയനായ
marलबाड
mniꯂꯧꯅꯝ꯭ꯆꯥꯎꯕ
nepछक्याउने
oriକପଟୀ
panਫਰੇਬੀ
sanशठ
tamமோசமான
telమోసగాడైన
urdفریبی , چار سو بیس , دغاباز , دھوکے باز , جھانسے باز , چکمے باز , جھوٹا
 adjective  ಯಾರೋ ಒಬ್ಬರಿಗೆ ಏನನ್ನೋ ನೀಡುತ್ತೇನೆಂದು ಆಶ್ವಾಸನೆ ನೀಡಿ ಕೊನೆಗೆ ಏನನ್ನೂ ನೀಡದವ   Ex. ರಮೇಶ್ ಮೋಸಗಾರ, ಅವನಿಂದ ಯಾವುದನ್ನೇ ಪಡೆಯುವ ಆಸೆ ಇದ್ದರೆ ಬಿಟ್ಟುಬಿಡಿ.
MODIFIES NOUN:
ಮನುಷ್ಯ
ONTOLOGY:
संबंधसूचक (Relational)विशेषण (Adjective)
SYNONYM:
ಮೋಸಗಾರನಾದ ಮೋಸಗಾರನಾದಂತ ಮೋಸಗಾರನಾದಂತಹ
Wordnet:
bdथगायसुला
benপ্রতিশ্রুতিভঙ্গকারী
hinरागारु
kokफाल्स
malഈർഷ്യയുള്ള
oriଭଣ୍ଡ
panਗੈਰਭਰੋਸੇਯੋਗ
telపిసినారి
urdوعدہ خلاف , وعدہ شکن
 noun  ಮೋಸ ಮಾಡುವ ವ್ಯಕ್ತಿ   Ex. ಈ ಅಧುನಿಕ ಯುಗದಲ್ಲೂ ಮೋಸಗಾರರ ಸಂಖ್ಯೆ ಏನು ಕಡೆಮೆ ಇಲ್ಲ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ವಂಚನೆಗಾರ ವಂಚಕ ನಯವಂಚಕ ಕಪಟಿ ಸಂಚುಗಾರ ಠಕ್ಕರು ದಗಾಕೋರ ದಗಲ್ಬಾಜಿ
Wordnet:
bdफोलाग्रा
gujદગાબાજ
hinधोखेबाज
kasدۄنٛکھٕ دِنہٕ وول , تارَن وول , دھوکہٕ باز
kokविश्वासघातकी
malചതിയന്
nepधोकेबाज
oriଧୋକାବାଜ
panਧੋਖੇਬਾਜ
sanवञ्चकः
telమోసగాడు
urdفریبی , دغاباز , دھوکے باز , جال ساز , مکار , شعبدہ باز
   See : ಸುಳ್ಳುಗಾರ

Comments | अभिप्राय

Comments written here will be public after appropriate moderation.
Like us on Facebook to send us a private message.
TOP