ಲಕ್ಷಣ ಶಾಸ್ತ್ರವನ್ನು ಕಲಿತು ನುರಿತಂತಹ ವ್ಯಕ್ತಿ
Ex. ಇತ್ತೀಚಿನ ದಿನಗಳಲ್ಲಿ ಲಾಕ್ಷಣಿಕರ ಅಗತ್ಯ ವಿಶ್ವವಿದ್ಯಾನಿಲಯದಲ್ಲಿ ಕಂಡುಬರುವುದಿಲ್ಲ
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)
ಒಂದು ಪ್ರಕಾರದ ಛಂದಸ್ಸಿನಲ್ಲಿ ಪ್ರತಿಯೊಂದು ಚರಣದಲ್ಲೂ ಮುವತ್ತೆರಡು ಮಾತ್ರೆಗಳು ಇರುತ್ತದೆ
Ex. ಅವರು ರಚಿಸಿದ ಲಾಕ್ಷಣಿಕ ಶಾಸ್ತ್ರವು ತುಂಬಾ ಪ್ರಸಿದ್ಧವಾಗಿದೆ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)