Dictionaries | References

ಸವರು

   
Script: Kannada

ಸವರು     

ಕನ್ನಡ (Kannada) WN | Kannada  Kannada
verb  ಯಾವುದಾದರು ವಸ್ತು ಅಥವಾ ಶರೀರದ ಅಂಗವವನ್ನು ಮೆಲ್ಲ-ಮೆಲ್ಲನೆ ಕೈಯಿಂದ ನೇವರಿಸುವುದು   Ex. ತಾಯಿಯು ಪ್ರೀತಿಯಿಂದ ಮಗುವಿನ ಕೆನ್ನೆ ಸವರುತ್ತಿದ್ದಾಳೆ.
HYPERNYMY:
ಮಾಡು
ONTOLOGY:
संपर्कसूचक (Contact)कर्मसूचक क्रिया (Verb of Action)क्रिया (Verb)
SYNONYM:
ತಡವು ನೇವರಿಸು
Wordnet:
asmহাত বুলোৱা
bdबिलिर
benআদর করা
gujપંપાળવું
hinसहलाना
kasپَھش دیُن
kokपोशेवप
malതഴുകുക
nepसुमसुम्याउनु
oriଆଉଁଷିବା
panਮਲਣਾ
sanसंवह्
tamதடவிக்கொடு
telనిమురు
urdسہلانا , سہرانا
verb  ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಸವರುವ ಅಥವಾ ಹಚ್ಚುವ ಕ್ರಿಯೆ   Ex. ಕೆಲವು ಜನರು ರೊಟ್ಟಿಯ ಮೇಲೆ ಬೆಣ್ಣೆಯನ್ನು ಸವರುತ್ತಾರೆ.
HYPERNYMY:
ಊಳಿಸು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಲೇಪಿಸು ಹಚ್ಚು ಬಳಿ
Wordnet:
bdफोन
gujચોપડવું
hinचुपड़ना
kasمَتُھن
kokसारोवप
malപുരട്ടുക
marचोपडणे
oriଲଗାଇବା
panਚੋਪੜਨਾ
sanअनुलिप्
tamதடவு
urdچپڑنا , لگانا , پوتنا , چڑھانا
verb  ಒಬ್ಬರು ಇನ್ನೊಬ್ಬರನ್ನು ಸ್ಪರ್ಶಿಸಿ ಸವರುವ ಪ್ರಕ್ರಿಯೆ   Ex. ತಾಯಿಯು ಮಕ್ಕಳ ತಲೆಯ ಮೇಲೆ ಕೈಯಿಟ್ಟು ಸವರುತ್ತಿದ್ದಾಳೆ.
HYPERNYMY:
ಸ್ಪರ್ಷಿಸುವುದು
ONTOLOGY:
()कर्मसूचक क्रिया (Verb of Action)क्रिया (Verb)
Wordnet:
asmবুলোৱা
gujફેરવવું
hinफेरना
malതടവുക
marफिरवणे
mniꯅꯥꯟꯕꯤꯕ
oriବୁଲାଇବା
panਫੇਰਨਾ
tamதடவு
urdپھیرنا , پھرانا
See : ಬಳಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP