ಯಾವುದೇ ವಸ್ತು ಅಥವಾ ಸಂಗತಿಯು ಒಳ ಇರುವುದನ್ನು ಹೊರಗಡೆಗೆ ತೆಗೆಯುವ ಕ್ರಿಯೆ
Ex. ಪ್ರಾಣಿಯ ದೇಹದಿಂದ ಕರುಳನ್ನು ಹೊರತೆಗೆದು ಮಾಂಸನನ್ನು ಬೇರ್ಪಡಿಸಿದರು.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)
SYNONYM:
ಬೇರ್ಪಡಿಸು ಹೊರಪಡಿಸು
Wordnet:
asmবঢ়া
bdखुरन
hinनिकालना
kasکَڑُن
kokकाडप
malപുറത്തെടുക്കുക
mniꯀꯣꯠꯊꯣꯛꯄ
oriବାହାର କରିବା
sanरिक्तीकृ
telబయటకుతీయు
urdنکالنا , کاڑھنا
ಜೊತೆಯಾಗಿರುವಂತಹ ಅಥವಾ ಒಂದಾಗಿರುವಂತಹ ವಸ್ತುಗಳನ್ನು ಬೇರೆ ಮಾಡುವುದು
Ex. ಅವನು ಜೇನಿನ ಗೂಡಿನಿಂದ ಜೇನನ್ನು ಹೊರತೆಗೆಯುತ್ತಿದ್ದಾನೆ.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)
SYNONYM:
ತೆಗೆ ಬೇರ್ಪಡಿಸು ಬೇರೆ ಮಾಡು
ಒಳಗೆ ಹೊಕ್ಕಿರುವ ವಸ್ತುಗಳನ್ನು ಹೊರಗೆ ತೆಗೆಯುವ ಪ್ರಕ್ರಿಯೆ
Ex. ನಾವಲಿಗನು ಕಾಲಿಗೆ ಹೊಕ್ಕಿರುವ ಮುಳ್ಳನ್ನು ಹೊರತೆಗೆದನು.
ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
SYNONYM:
ಹೊರಗೆ ತೆಗೆ ಹೊರಗೆ-ತೆಗೆ ಎಳೆದುತೆಗೆ
Wordnet:
tamவெளியே எடு
urdنکالنا , الگ کرنا
ಯಾವುದಾದರು ಪ್ರಮಾಣ ಮೊದಲಾದವುಗಳನ್ನು ಪಡೆಯುವುದಕ್ಕಾಗಿ ಗಣನೆಯನ್ನು ಮಾಡುವುದು
Ex. ನೀವು ಈ ಸಂಖ್ಯೆಗಳ ಸರಾಸರಿಯನ್ನು ಹೊರತೆಗೆಯಿರಿ.
ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
benনির্ণয় করা
gujકાઢવું
tamகூறு