Dictionaries | References ಕ ಕಲೆ Script: Kannada Meaning Related Words ಕಲೆ ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದೇ ದ್ರವ ಪದಾರ್ಥದ ಸಣ್ಣ ಹನಿಯೊಂದು ಇತರೆ ವಸ್ತುಗಳ ಮೇಲೆ ಸಿಡಿದು ಅದರ ಗುರುತು ಬಿದ್ದಿರುವುದು Ex. ನನ್ನ ಬಟ್ಟೆಗೆ ಕಪ್ಪುಬಣ್ಣದ ಕಲೆಯಾಗಿದೆ. ONTOLOGY:वस्तु (Object) ➜ निर्जीव (Inanimate) ➜ संज्ञा (Noun) SYNONYM:ಕರೆWordnet:asmচিটিকনি bdरेजेरनाय benছিটা gujછાંટો hinछींटा kasچھٕکہٕ kokथेंबोळी marशिंतोडा mniꯃꯔꯤꯛ nepछिटा oriଛିଟା panਛਿੱਟਾ sanक्षुद्रपिण्डः tamதுளி telమరక urdچھینٹ , چھینٹا , بوند , قطرہ noun ನಿಸರ್ಗಕ್ಕಿಂತ ಭಿನ್ನವಾದ ಮಾನವನ ಚಾತುರ್ಯ ಅಥವಾ ಕೌಶಲ Ex. ಈ ಕಲೆಯು ಪ್ಲಾಸ್ಟರ್ ಆಪ್ ಪ್ಯಾರೀಸ್ ನಿಂದ ಮಾಡಿದ್ದುದು. HYPONYMY:ಅಭಿನಯ ಲೇಖನ ಶೈಲಿ ಸಂಗೀತ ಚಿತ್ರಕಲಾ ಬಿಲ್ಲುವಿದ್ಯೆ ತಿರುವು ಭಾಷಾ ಶೈಲಿ ಹಠಯೋಗ ಠಕ್ಕವಿದ್ಯೆ ನಾಟಕಕಲೆ ವಾಸ್ತುಶಿಲ್ಪ ಶಿಲ್ಪ ವಿದ್ಯೆ ಶೀಘ್ರಲಿಪಿ ಕೈಬರಹ ಶಿಲ್ಪ ಕೆತ್ತನೆಯ ಕೆಲಸ ಮೊಸೇಯಿಕ್ ಚಿತ್ರಕಲೆ ಶಿಲ್ಪಕಲೆ ಲಲಿತ ಕಲೆ ಶಿಕ್ಷಣ ಕಲೆ ONTOLOGY:गुण (Quality) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಕಲಾWordnet:asmকলা bdआरिमु benশিল্প প্রতিভা gujકળા hinकला kasہۄنَر kokकला malകല marकला mniꯃꯍꯩ nepकला oriକଳା panਕਲਾ sanललितकला telకళ urdفن , ہنر , آرٹ , علم noun ಯಾವುದೋ ತಳ ಅಥವಾ ಬುಡದ ಮೇಲಿರಾಗಿರುವ ಚಿಹ್ನೆ Ex. ಈ ಬಟ್ಟೆಯನ್ನು ಎಷ್ಟೋ ಸಲ ಒಗೆದರು ಅದರ ಮೇಲೆ ಆಗಿದ್ದಂತಹ ಕಲೆಯು ಹೋಗಲಿಲ್ಲ. HYPONYMY:ಅಳುಕು ಬಾಸುಂಡೆ ONTOLOGY:गुणधर्म (property) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಕರೆ ಕಲಂಕ ಸುಟ್ಟ ಗುರುತುWordnet:asmদাগ gujડાઘ kasداغ , نِشانہٕ kokखत malസസ്യങ്ങള് മുറിക്കുമ്പോള് ഊറിവരുന്ന ദ്രവം mniꯃꯃꯤ nepदाग oriଦାଗ sanचिह्नम् urdداغ , دھبہ , نشان , گندگی , نقص , عیب , noun ಜ್ಞಾನದೊಂದಿಗೆ ಕೌಶಲ ಮತ್ತು ಅಭ್ಯಾಸಗಳ ಅವಶ್ಯಕತೆ ಇರುವ ಹಲವು ಬಗೆಯ ಕಲೆಯ ಕೆಲಸ Ex. ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ HYPONYMY:ಕರಕುಶಲ ಕಲೆ ಮೀನಾಕಾರಿ ಶಿಲ್ಪಕಲೆ ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಕಲಾ-ತಂತ್ರ ನೈಪುಣ್ಯ ಕರಕೌಶಲWordnet:asmকলা bdआरिमु benশিল্পকার্য gujકલાકારી hinकलाकारी kasفَن کٲری kokकला malകലാകൌശലം marकला mniꯃꯍꯩꯗ꯭ꯍꯩꯊꯣꯏ ꯁꯤꯡꯊꯣꯏꯕ nepकलाकारी oriକଳାକାରୀ panਕਲਾਕਾਰੀ urdفن کاری , کاریگری , ہنر مندی noun ಒಂದು ರೀತಿಯ ರೋಗ Ex. ನನ್ನ ಸ್ನೇಹಿತೆಯ ಮುಖದ ಮೇಲೆ ಕಲೆಗಳು ಇದೆ. ONTOLOGY:रोग (Disease) ➜ शारीरिक अवस्था (Physiological State) ➜ अवस्था (State) ➜ संज्ञा (Noun) SYNONYM:ಹುಟ್ಟು ಕಲೆ ಮಚ್ಚೆWordnet:benজটুল hinजतुमणि kasجتو منی oriଜତୁମଣି ରୋଗ panਜਤੂਮਣੀ sanजतुमणिः tamஜத்துமனி telబొల్లివ్యాధి urdجتومنی , جتوک , جٹول noun ಶಿಕ್ಷಣದ ಒಂದು ಶಾಖೆಯಲ್ಲಿ ವಿಜ್ಞಾನದ ವಿಷಯವನ್ನು ಬಿಟ್ಟು ಬೇರೆ ವಿಷಯಗಳ ಬಗೆಗೆ ಅಧ್ಯಯನ ಮಾಡಲಾಗುತ್ತದೆ Ex. ನಾಕರೀಕ ಶಾಸ್ತ್ರ, ರಾಜನೀತಿ ಶಾಸ್ತ್ರ, ನೃತ್ಯ, ಸಂಗೀತ ಮೊದಲಾದವುಗಳು ಕಲೆಯಲ್ಲಿ ಅಂರ್ತಗತವಾಗಿದೆ. ONTOLOGY:कला (The Arts) ➜ विषय ज्ञान (Logos) ➜ संज्ञा (Noun)Wordnet:sanकला See : ಭೇಟಿಯಾಗು Comments | अभिप्राय Comments written here will be public after appropriate moderation. Like us on Facebook to send us a private message. TOP