noun ಬಿಲ್ಲು ವಿದ್ಯೆಯನ್ನು ಅಭ್ಯಾಸ ಮಾಡಲು ಒಂದು ಹಲಗೆಯ ಮೇಲೆ ಕಪ್ಪು ಗುರುತು ಮತ್ತು ಕಪ್ಪು ಚಿಹ್ನೆಯನ್ನು ಹಾಕಿರುವರು
Ex.
ಅವನು ಒಂದೇ ಬಾರಿಗೆ ಗುರಿಯಿಟ್ಟು ಕಪ್ಪು ಗುರುತಿಗೆ ಹೊಡೆದ. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benলক্ষভেদ
kasسِپَر , نِشانہٕ
panਚਾਂਦ
telచంద్రుడు
noun ಯಾವುದೇ ವಸ್ತು ಮುಂತಾದವುಗಳನ್ನು ಗುರಿಯಾಗಿಸಿಕೊಂಡು ಹೊಡೆಯುವ ಕ್ರಿಯೆ
Ex.
ಶಿಕಾರಿಯ ಗುರಿ ತಪ್ಪಿಹೋಯಿತು. ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
mniꯄꯥꯟꯗꯝꯄꯝꯗ꯭ꯇꯝꯕ
nepनिसाना
oriଲକ୍ଷ୍ୟ
urdنشانہ , ہدف
noun ಅವನು ಯಾರೋ ಒಬ್ಬರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾವುದೋ ಮಾತು ಆಡಿರುವುದು
Ex.
ಅವನು ನನ್ನನ್ನು ಗುರಿಯಾಗಿ ಏಕೆ ಇಟ್ಟುಕೊಂಡ! ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)
Wordnet:
gujનિશાન
kasنِشانہٕ
kokलक्ष्य
panਨਿਸ਼ਾਨਾ
telలక్ష్యం
noun ಹೋಗಬೇಕಾಗಿರುವ ಸ್ಥಳ ಅಥವಾ ತಲುಪಬೇಕಾಗಿರುವ ಜಾಗ
Ex.
ರಂಜನ್ ಈವರೆಗೂ ತನ್ನ ಗುರಿಯನ್ನು ತಲುಪಿಲ್ಲ. ONTOLOGY:
भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun)
SYNONYM:
ಲಕ್ಷ ಉದ್ದೇಶ ಹೆಬ್ಬಯಕೆ ಹೇರಾಸೆ ಮಹದಾಶೆ ಮಹತ್ವಾಕಾಂಕ್ಷೆ
Wordnet:
asmগন্তব্য
bdथांनांगौ जायगा
benগন্তব্য
gujગંતવ્ય
hinगंतव्य
kasمٔنٛزِل , مُقام
kokमुक्काम
malലക്ഷ്യ സ്ഥാനം
marगंतव्य स्थान
nepगन्तव्य
oriଗନ୍ତବ୍ୟ ସ୍ଥଳ
panਸਥਾਨ
sanगन्तव्यम्
telవెళ్ళదగిన
urdمنزل مقصود , ٹھکانہ
noun ಯಾತ್ರೆ, ಓಟ ಮುಂತಾದವುಗಳಲ್ಲಿ ಕೊನೆಯಲ್ಲಿ ಸೇರುವ ಸ್ಥಳ
Ex.
ಓಟದ ಸ್ಪರ್ಧೆಯಲ್ಲಿ ಇಬ್ಬರು ಸ್ಪರ್ಧಿಗಳು ಜೊತೆಗೇ ಗುರಿಯನ್ನು ತಲುಪಿದರು. ONTOLOGY:
भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun)
Wordnet:
asmগন্তব্য স্থান
benলক্ষ্য
gujમંજિલ
kasمُقام , مٔنٛزِل , پَل
kokमोख
marअंतिम स्थान
oriଲକ୍ଷ୍ୟସ୍ଥଳ
sanलक्ष्यः
telగోల్
urdمنزل , مقام , گول
See : ಲಕ್ಷ್ಯ, ಪ್ರಯತ್ನ, ಅಂದಾಜು, ಉದ್ದೇಶ