Dictionaries | References ಎ ಎಲೆ Script: Kannada Meaning Related Words Rate this meaning Thank you! 👍 ಎಲೆ ಕನ್ನಡ (Kannada) WN | Kannada Kannada | | noun ಮರ-ಗಿಡಗಳಲ್ಲಿ ಬೆಳೆಯುವ ವಿಶೇಷವಾಗಿ ಹಸಿರು ಬಣ್ಣದ ಅವಯವವು ತೆಳ್ಳಗಿದ್ದು, ಸಣ್ಣಗಿದ್ದು ಮತ್ತು ಅದರ ಟೊಗಟೆಯಿಂದ ಹೊರ ಬರುವುದು Ex. ಆ ತೋಟದಲ್ಲಿ ಬಿದ್ದ ಒಣ ಎಲೆಗಳನ್ನು ಒಂದು ಕಡೆಗೆ ಹರಡುತ್ತಿದ್ದಾರೆ. HOLO COMPONENT OBJECT:ಮರ ದೊನ್ನೆ ಊಟದೆಲೆ HOLO PORTION MASS:ಪರ್ಣಕುಟೀರ HYPONYMY:ಚಿಕ್ಕ ಎಲೆ ಚಿಗುರೆಲೆ ಲವಂಗ ಬಿಲ್ವಪತ್ರೆ ತಾಂಬೂಲ ತುಳಸಿ ದಳ ಹುಳಿ ಸೊಪ್ಪು ಎಲೆಗಳು ಪತ್ರೆ ಬೀಜಪತ್ರ ONTOLOGY:प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಪರ್ಣ ಪತ್ರೆWordnet:asmপাত benপাতা gujપાન hinपत्ता kasپَنہٕ ؤتھٕر , پَنہٕ تُلۍ kokपानां malഇല marपान mniꯎꯅꯥ nepपात oriପତ୍ର panਪੱਤਾ telఆకు urdپتا , برگ , پات , پتر noun ಗಿಡ ಮರ ಮುಂತಾದ ಸಸ್ಯ ವರ್ಗದ ಚಿಗುರಿನ ಬಲಿತ ಸ್ಥಿತಿ ಅಥವಾ ದಳ Ex. ಜೋರಾದ ಗಾಳಿಯ ಕಾರಣ ಕಿಟಕಿಗೆ ಗಿಡದ ಎಲೆ ಪಟ್ ಪಟ್ ಬಡಿಯುತ್ತಿದೆ. HOLO COMPONENT OBJECT:ಕಿಟಕಿ HYPONYMY:ಹೆಬ್ಬಾಗಿಲು MERO COMPONENT OBJECT:ಮೂರು ಮಣದ ತೂಕ ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಪರ್ಣ ಪತ್ರWordnet:asmপাল্লা bdफारला benপাল্লা gujકમાડ hinपल्ला kokआडावणी mniꯊꯣꯡꯅꯥ oriକବାଟ panਦਰਵਾਜ਼ਾ sanअर्गला tamஜன்னல் கதவு telకిటికిరెక్క urdدروازہ , پلہ , پلڑا , کواڑ , پٹ noun ಒಂದು ಬಳ್ಳಿ ಅದರ ಎಲೆಯ ಮೇಲೆ ಸುಣ್ಣ, ಅಡಿಗೆ ಮೊಲದವುಗಳನ್ನು ಸೇರಿಸಿ ಮತ್ತು ಅದರ ತಾಂಬೂಲವನ್ನು ಮಾಡಿ ತಿನ್ನಲಾಗುತ್ತದೆ Ex. ಈ ವರ್ಷ ವೀಳೆಯದೆಲೆಯ ಬಳ್ಳಿ ಬೆಳೆಯುತ್ತಲೇ ಇಲ್ಲ. HOLO MEMBER COLLECTION:ಎಲೆ ತೋಟ HYPONYMY:ವೀಳ್ಯದೆಲೆ MERO COMPONENT OBJECT:ತಾಂಬೂಲ ONTOLOGY:लता (Climber) ➜ वनस्पति (Flora) ➜ सजीव (Animate) ➜ संज्ञा (Noun) SYNONYM:ವೀಳೆಯದೆಲೆ ವೀಳೆದೆಲೆ ತಾಂಬೂಲ ವೀಳ್ಯದೆಲೆWordnet:asmপাণ bdफाथै benপান gujપાન hinपान kokपान malവെറ്റില marनागवेल mniꯀꯋꯥ꯭ꯃꯅꯥ oriପାନ panਪਾਨ sanताम्बूलवल्लिका tamவெற்றிலை telతమలపాకు urdپان , برگِ تنبول verb ಅಂಟಿಕೊಂಡಿರುವ ವಸ್ತುಗಳನ್ನು ಎಳೆದು ವಿಸ್ತಾರ ಮಾಡು Ex. ಮೈಮುರಿ ಆಕಳಿಸುತ್ತ ದೇಹವನ್ನು ಹೊರಳಿಸಿ ಅಥವಾ ಮಣಿಸಿ ಎಲೆಯುತ್ತೇವೆ. HYPERNYMY:ಹರಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಬಿಗಿ ಜಗ್ಗುWordnet:bdबो benপ্রসারিত করা gujતાણવું kasزیٹھراوان kokताणप marताणणे mniꯆꯞ꯭ꯇꯤꯡꯊꯣꯛꯄ oriଭିଡ଼ିମୋଡ଼ି ହେବା panਤਾਨਣਾ tamஇழு telసాగదీయు urdتاننا , پھیلانا noun ಇಸ್ಪೀಟಾಟಕ್ಕೆ ಬಳಸುವ 52 ಎಳೆಗಳು Ex. ಇಸ್ಪೀಟಿನ ಎಲೆಗಳು ಚದುರಿಹೋಗಿದೆ. ONTOLOGY:वस्तु (Object) ➜ निर्जीव (Inanimate) ➜ संज्ञा (Noun)Wordnet:asmপাট্টা bdपात्ता kasپَتہٕ malഇതള് mniꯃꯄꯥꯛ oriପଟି urdپتا , پتّہ noun ಗಂಜೀಪ ಆಟದಲ್ಲಿ ದಪ್ಪ ಕಾಗದದ ಪ್ರತ್ಯೇಕ ತುಂಡು ಅಥವಾ ಭಾಗ Ex. ಗಂಜೀಪಿನ ಎಲೆ ಕಲಾತ್ಮಕವಾಗಿ ಮತ್ತು ದುಂಡಾಗಿ ಇರುತ್ತದೆ. ATTRIBUTES:ಕಲಾತ್ಮಕ ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)Wordnet:gujપત્તાં urdپتّہ see : ಚಿಕ್ಕ ಎಲೆ Comments | अभिप्राय Comments written here will be public after appropriate moderation. Like us on Facebook to send us a private message. TOP