Dictionaries | References ಕ ಕಿಟಕಿ Script: Kannada Meaning Related Words ಕಿಟಕಿ ಕನ್ನಡ (Kannada) WN | Kannada Kannada Rate this meaning Thank you! 👍 noun ಮನೆ ಅಥವಾ ಕಟ್ಟಡದ ಯಾವುದೇ ವಿನ್ಯಾಸಗಳಲ್ಲಿ ಗೋಡೆಯಲ್ಲಿ ಗಾಳಿ ಬೆಳಕಿಗಾಗಿ ಮಾಡಿದ ಸಣ್ಣ ಕಿಂಡಿ Ex. ನಮ್ಮ ಮನೆಯಲ್ಲಿ ಕಿಟಕಿಯಿಂದ ಹಾವೊಂದು ಹರಿದು ಒಳ ಬಂದಿದೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಬೆಳಕಿಂಡಿ ಗವಾಕ್ಷಿWordnet:asmখিৰিকি bdभेन्टलेसन benজানলা gujબાકું hinझरोखा kasروشَن دان kokउजवाडें marझरोका mniꯚꯦꯟꯇꯤꯂꯦꯁꯟ oriଝରକା panਝਰੋਖਾ tamசாளரம் telకిటికి urdجھروکہ , دریچہ noun ಗಾಳಿ ಮತ್ತು ಪ್ರಕಾಶತೆಯು ಬರುವುದಕ್ಕಾಗಿ ಮನೆ, ಗಾಡಿ/ರಥ/ವಾಹನ, ಜಹಜು/ಹಡಗು ಮುಂತಾದವುಗಳ ಗೋಡೆಗಳಲ್ಲಿ ಅಥವಾ ಸೂರುಗಳಲ್ಲಿ ಮಾಡಿರುವ ತೆಗೆದಿರುವಂತಹ ಭಾಗ ಅಥವಾ ಮುಚ್ಚುವುದಕ್ಕಾಗಿ ಪ್ರಾಯಶಃ ಗಾಜು ಮುಂತಾದ ಉದ್ದವಾದ ಬಿದಿರು ಕೋಲುಗಳಿಂದ ಅಥವಾ ದಾತು/ಲೋಹದಿಂದ ಮಾಡಿರುವ ಸಂರಚನೆಯಾಗಿರುತ್ತದೆ Ex. ಈ ಕೊಠಡಿಯಲ್ಲಿ ಒಂದು ಕಿಟಕಿ ಇದೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಕಿಡಕಿ ದಡ್ಡಿ ಬಾಗಿಲು ಗುಪ್ತದ್ವಾರ ಗವಾಕ್ಷ ಬೆಳೆಕಿಂಡಿ ಬೆಳಕಿನ ಕಿಂಡಿWordnet:asmখিৰিকি bdखोरखि benজানালা gujબારી hinखिड़की kasدٲر kokजनेल malജനല് marखिडकी mniꯊꯣꯡꯅꯥꯎ nepखिड्की oriଝରକା panਖਿੜਕੀ sanगवाक्षः tamஜன்னல் telకిటికీ urdکھڑکی , جھروکہ , روشن دان noun ಗಾಳಿ ಬೆಳಕು ಬರಲು ಮನೆ ಅಥವಾ ಕಟ್ಟಡದ ಗೋಡೆಯಲ್ಲಿ ಮಾಡಿರುವ ಕಿರು ದ್ವಾರ Ex. ಕಿಟಕಿ ಇಲ್ಲದ ಮನೆ ಕತ್ತಲ ಗವಿಯಂತೆ ಕಾಣುತ್ತದೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಕಿಡಕಿ ಗವಾಕ್ಷಿ ವಾತಾಯನ ಜನ್ನಲುWordnet:bdखिरखि benখিড়কি দরজা hinपृष्ठ द्वार marपरसदार mniꯊꯣꯡꯅꯥꯎ oriଖିଡ଼ିକି panਖਿੜਕੀ sanकुद्वारम् tamஜன்னல் telకిటికి urdکھڑکی , روزن noun ಮನೆ, ಗಾಡಿ, ಹಡಗು ಮೊದಲಾದವುಗಳ ದ್ವಾರದಿಂದ ಗಾಳಿ ಹಾಗೂ ಬೆಳಗಿನ ಬೆಳಕು ಬರುವುದಕ್ಕಾಗಿ ಮಾಡಿರುವಂತಹ ತೆರೆದ ಭಾಗ ಅದನ್ನು ತೆರೆಯುವುದಕ್ಕೆ ಮತ್ತು ಮುಚ್ಚುವುದಕ್ಕಾಗಿ ಮಾಡಿರುವ ಮರದ ಅಥವಾ ಲೋಹದ ಸಂರಚನೆ ಅದಕ್ಕೆ ಗಾಜು ಮೊದಲಾದವುಗಳನ್ನು ಹಾಕಲಾಗಿರುತ್ತದೆ Ex. ಯಾರೋ ಕಾರಿನ ಕಿಟಕಿಯ ಗಾಜನ್ನು ಹೊಡೆದು ಹಾಕಿದ್ದಾರೆ. MERO COMPONENT OBJECT:ಎಲೆ ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ದಡ್ಡಿ ಬಾಗಿಲು ಗುಪ್ತದ್ವಾರWordnet:benখিড়কি gujબારી malജനാല sanवातायनम् urdکھڑکی , دریچہ , جھروکہ Comments | अभिप्राय Comments written here will be public after appropriate moderation. Like us on Facebook to send us a private message. TOP