Dictionaries | References ಗ ಗದ್ದಲ Script: Kannada Meaning Related Words Rate this meaning Thank you! 👍 ಗದ್ದಲ ಕನ್ನಡ (Kannada) WN | Kannada Kannada | | noun ಹೆಚ್ಚಿನ ಸದ್ಧಿನೊಂದಿಗೆ ಆಡುವ ಮಾತು ಅಥವಾ ಹೆಚ್ಚು ಶಬ್ಧದ ಮಾತುಕತೆ ಅಥವಾ ಇನ್ನಾವುದೇ ಕೆಲಸ Ex. ಮಗು ಅಟ್ಟದ ಮೇಲೆ ಗದ್ದಲ ಮಾಡುತ್ತಿದೆ. ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಗಲಾಟೆ ದಾಂದಲೆ ರಗಳೆWordnet:asmহাই উৰুমি bdदावराव दावसि benহুল্লোড় gujહુલ્લડ hinहुल्लड़ kasدَمبٲلۍ kokधुमशेण malബഹളം marगोंगाट mniꯆꯣꯡ꯭ꯐꯟꯕ oriହୋହଲ୍ଲା panਰੌਲਾ sanकोलाहलः telఅరుపులు urdہنگامہ , شورشرابہ , اودھم , دھما چوکڑی , ہلڑ , دھمال noun ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು Ex. ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು. ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಉಪದ್ರವ ಗಡಿಬಿಡಿ ಕೋಲಾಹಲ ಜಗಳ ಗಲಾಟೆ ತೀಟೆ ತಂಟೆ ಚೇಷ್ಟೆWordnet:asmলৰা ঢপৰা bdहुलुस थुलुस benহুজ্জতি gujધમાચકડી hinहुड़दंग kasدِرنٛگَل malബഹളം marधांगडधिंगा mniꯆꯣꯡ ꯐꯟꯕ nepहोहल्ला oriହୁମଦୁମ tamதொல்லை telకోలాహలం urdہڑدنگ noun ಜನ ಸಮೂಹವನ್ನು ತಲ್ಲಣಿಸುವ ಅಥವಾ ತಳಮಳಗೊಳಿಸುವ ಕಾರಣದಿಂದ ಉಂಟಾಗುವಂತಹ ಕೋಲಾಹಲ Ex. ಹಳ್ಳಿಯಲ್ಲಿ ಲೋಟಿಕೋರರು ಬರುತ್ತಿದ್ದ ಹಾಗೆಯೇ ಗಲಾಟೆ ಪ್ರಾರಂಭವಾಯಿತು. HYPONYMY:ಗದ್ದಲ ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ದೊಂಬಿ ಗಲಾಟೆ ವ್ಯಾಕುಲತೆWordnet:gujખલબલી kasژَلہٕ لار , لارٕ لار marखळबळ nepखलबल oriହଇଚଇ panਖਲਬਲੀ telకలవరము urdکھلبلی , ہلچل , کھلبل noun ಜನರಲ್ಲಿ ಭಯಬೀತಿ ಹುಟ್ಟಿಸುವುದು ಅಥವಾ ಅವರ ಮೂಳೆ ಸಹ ನಡುಗುವುವಂತೆ ಮಾಡುವ ಭಾರಿ ಅಲ್ಲೋಲ್ಲ ಕಲ್ಲೋಲ್ಲ Ex. ಮಾರುಕಟ್ಟೆಯಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಅಲ್ಲಿ ಗದ್ದಲ ಪ್ರಾರಂಭವಾಯಿತು. ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಗಲಾಟೆ ಕೂಗಾಟ ಅರಚಾಟWordnet:bdगिखांनाय benআলোড়ন hinहड़कंप kasافرا تفریح marखळबळ nepखलबल panਭਗਦੜ sanविप्लवः telకలవరపరచడం urdتہلکہ , کہرام , آفت , شوروغل See : ಕೋಲಾಹಲ, ದಟ್ಟಣೆ, ಯುದ್ಧ ಅಥವಾ ಸೈನ್ಯದ ಕೋಲಾಹಲ, ಗೋಳಾಟ Related Words ಗದ್ದಲ ಗದ್ದಲ ಮಾಡು ಗಲಾಟೆ-ಗದ್ದಲ खलबली కలవరము हुलुस-थुलुस ਖਲਬਲੀ ખલબલી ہڑدنگ धांगडधिंगा دِرنٛگَل தொல்லை ହୁମଦୁମ हुड़दंग হুজ্জতি खलबल धुमशेण ହୋହଲ୍ଲା हुल्लड़ হাই-উৰুমি হুল্লোড় હુલ્લડ ਰੌਲਾ गाबख्राव-गाबसि ബഹളം खळबळ دَمبٲلۍ ହଇଚଇ అరుపులు కోలాహలం होहल्ला দৌড়াদৌড়ি ધમાચકડી खवदळ गोंगाट दावराव दावसि இரைச்சல் হুলস্থূল লৰা ঢপৰা कोलाहलः குழப்பம் കോലാഹലം ದಾಂದಲೆ बोवाळ ಅರಚಾಟ ಗಡಿಬಿಡಿ ತಂಟೆ ತೀಟೆ ದೊಂಬಿ ರಗಳೆ ವ್ಯಾಕುಲತೆ ಗಲಾಟೆ ಉಪದ್ರವ ಚೇಷ್ಟೆ ಯುದ್ಧ ಅಥವಾ ಸೈನ್ಯದ ಕೋಲಾಹಲ ಜಗಳಗಂಟಿ ಕೂಗಾಟ ಕೋಲಾಹಲ ಗದ್ದಲವೆಬ್ಬಿಸು ಗರ್ಜನೆ ಜಗಳ હિલાલ્ શુક્લ પક્ષની શરુના ત્રણ-ચાર દિવસનો મુખ્યત ନବୀକରଣଯୋଗ୍ୟ ନୂଆ ବା વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે સર્જરી એ શાસ્ત્ર જેમાં શરીરના ન્યાસલેખ તે પાત્ર કે કાગળ જેમાં કોઇ વસ્તુને બખૂબી સારી રીતે:"તેણે પોતાની જવાબદારી ਆੜਤੀ ਅਪੂਰਨ ਨੂੰ ਪੂਰਨ ਕਰਨ ਵਾਲਾ బొప్పాయిచెట్టు. అది ఒక लोरसोर जायै जाय फेंजानाय नङा एबा जाय गंग्लायथाव नङा:"सिकन्दरनि खाथियाव पोरसा गोरा जायो आनाव सोरनिबा बिजिरनायाव बिनि बिमानि फिसाजो एबा मादै भाजप भाजपाची मजुरी:"पसरकार रोटयांची भाजणी म्हूण धा रुपया मागता नागरिकता कुनै स्थान ३।। कोटी ঁ ۔۔۔۔۔۔۔۔ ۔گوڑ سنکرمن ॐ 0 ० 00 ૦૦ ୦୦ 000 ০০০ ૦૦૦ ୦୦୦ 00000 ০০০০০ 0000000 00000000000 00000000000000000 000 பில்லியன் 000 மனித ஆண்டுகள் 1 १ ১ ੧ ૧ ୧ Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP