Dictionaries | References ಮ ಮೇವು Script: Kannada Meaning Related Words ಮೇವು ಕನ್ನಡ (Kannada) WN | Kannada Kannada Rate this meaning Thank you! 👍 noun ಭೇಟೆಯ ಸಮಯದಲ್ಲಿ ಭೇಟೆಯನ್ನು ಹಿಡಿಯುವುದಕ್ಕಾಗಿ ಅದರ ಸುತ್ತ-ಮುತ್ತ ಹಾಕುವಂತಹ ಮೇವು Ex. ಬೇಟೆಗಾರನು ಭೇಟೆಯ ಮೇವನ್ನು ಹಾಕಿದ ಮೇಲೆ ಮರದ ಹಿಂದೆ ಅವಿತುಕೊಂಡನು. ONTOLOGY:वस्तु (Object) ➜ निर्जीव (Inanimate) ➜ संज्ञा (Noun) SYNONYM:ಭೇಟೆಯ ಮೇವು ಭೇಟೆಯ-ಮೇವುWordnet:asmটোপ bdआदार benটোপ hinचारा kasوال واش malഇര oriଥୋପ tamதீவனம் telఎర urdچارہ , شکار کو لُبَھانےکےلئےڈالی گئی چیز noun ಪ್ರಾಣಿಗಳು ತಿನ್ನಲು ಯೋಗ್ಯವಾದ ಹುಲ್ಲು, ಸೊಪ್ಪು ಇತ್ಯಾದಿ Ex. ಅವನು ಹಸುವಿಗೆ ಮೇವು ತರಲು ಹೋಗಿದ್ದಾನೆ. HYPONYMY:ಬೂಸಾ ಪಶು ಆಹಾರ ಕತ್ತರಿಸಿದ ಹುಲ್ಲು ಒಣಹುಲ್ಲು ONTOLOGY:खाद्य (Edible) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಹಸಿ ಹುಲ್ಲು ಸೊಪ್ಪು-ಸದೆWordnet:bdगांसो benজাবনা gujચારો hinचारा kasگاسہِ malകന്നുകാലിത്തീറ്റ marवैरण oriଗୋଖାଦ୍ୟ panਚਾਰਾ sanगवादनम् telమేత urdچارہ , گھاس بھوسا , راتب verb ಪಶುಗಳು ಹೊಲ ಮೊದಲಾದವುಗಳಲ್ಲಿ ಒಣಗಿದ ಹುಲ್ಲನ್ನು ತಿನ್ನುವ ಪ್ರಕ್ರಿಯೆ Ex. ಹಸು ಹೊಲದಲ್ಲಿ ಮೇಯುತ್ತಿದೆ. CAUSATIVE:ಮೇಯಿಸು HYPERNYMY:ತಿನ್ನು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ತಿನ್ನುWordnet:bdगांसो जा benচরা gujચરવું hinचरना kasگاسہٕ کھیوٚن kokचरप malമേയുക marचरणे mniꯁꯖꯤꯛ꯭ꯆꯥꯕ nepचर्नु oriଚରିବା tamமேய் telమేయు urdچرنا , کھانا See : ಹುಲ್ಲು Comments | अभिप्राय Comments written here will be public after appropriate moderation. Like us on Facebook to send us a private message. TOP