ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು
Ex. ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ದಾರ ಹುರಿ ಹಗ್ಗ ಸೂತ್ರ
Wordnet:
gujદોરી
hinडोरी
kasڈوری
kokदोरो
malനൂലുണ്ട
oriଡୋରୀ
sanतन्त्री
tamஇழை
urdڈوری , ڈور
ಹತ್ತಿಯನ್ನು ಹೊಸೆದು ದಾರವನ್ನು ಮಾಡು
Ex. ಅಮ್ಮ ಬತ್ತಿಯನ್ನು ಮಾಡುವುದಕ್ಕಾಗಿ ಹತ್ತಿಯನ್ನು ಹೊಸೆದು ನೂಲು ಮಾಡುತ್ತಿದ್ದಾಳೆ.
ONTOLOGY:
गतिसूचक (Motion) ➜ कर्मसूचक क्रिया (Verb of Action) ➜ क्रिया (Verb)
Wordnet:
asmকটা
gujકાંતવું
hinकातना
kokकांतप
malനൂല്ക്കുക
marकातणे
mniꯂꯪ꯭ꯅꯥꯏꯕ
nepकात्नु
oriସୁତା କାଟିବା
panਕੱਤਣਾ
sanतन्तुवायनं कृ
tamநூற்க
telనూలువడుకు
urdکاتنا