Dictionaries | References ಹ ಹಳೆಯ Script: Kannada Meaning Related Words ಹಳೆಯ ಕನ್ನಡ (Kannada) WN | Kannada Kannada Rate this meaning Thank you! 👍 adjective ಇಂದಿನ ಸಮಯಕ್ಕಿಂತ ಇನ್ನು ಹಿಂದೆ ಅಥವಾ ಪೂರ್ವ ಕಾಲಕ್ಕೆ ಸಂಬಂಧಿಸಿದ್ದು Ex. ನಾನು ನನ್ನ ಹಳೆಯ ಸ್ನೇಹಿತರನ್ನು ಭೇಟಿಮಾಡಲು ಹೋಗುತ್ತಿದ್ದಾನೆ. MODIFIES NOUN:ಸಮಯ ಘಟನೆ ಮಾನವ ನಿರ್ಮಿತ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective)Wordnet:asmপুৰণি bdगोजाम gujપૂર્વકાલીન hinपुराना kasپرٛون , پَتھ کالُک , برٛونٛہہ کالُک malപുരാതനം marपूर्वीचा nepप्राचीन oriପୁରୁଣା panਪੁਰਾਣੇ sanप्राचीनः tamபழமையான telపూర్వకాలం urdپرانا , قدیم , پچھلا adjective ತುಂಬಾ ದಿನಗಳಿಂದ ಉಪಯೋಗಿಸಿದಂತಹ Ex. ಹಳೆಯದಾದಂತಹ ಎಣ್ಣೆಯನ್ನು ಶರೀರಕ್ಕೆ ಹಚ್ಚುವುದಿಂದ ಹಾನಿಯುಂಟಾಗುತ್ತದೆ. MODIFIES NOUN:ಪದಾರ್ಥ ONTOLOGY:अवस्थासूचक (Stative) ➜ विवरणात्मक (Descriptive) ➜ विशेषण (Adjective) SYNONYM:ಹಳೆಯದಾದ ಹಳೆಯದಾದಂತ ಹಳೆಯದಾದಂತಹWordnet:kasپھیوٗرمُت , سَڑیومُت kokबासें urdباسی adjective (ಬಟ್ಟೆ ಇತ್ಯಾದಿ)ಬಹಳ ಸಮಯದ ವರೆಗೂ ಅಥವಾ ತುಂಬಾ ದಿನದವರೆಗೂ ಉಪಯೋಗ ಮಾಡುವುದು Ex. ಅವನು ಹಳೆಯ ಬಟ್ಟೆಯನ್ನು ಭಿಕ್ಷಕರಿಗೆ ನೀಡಿದನು. MODIFIES NOUN:ಪದಾರ್ಥ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective)Wordnet:kokपोन्नें marजुना See : ಹಿಂದಿನ, ಕ್ಷಯಿಸಿ ಹೋದ, ಪ್ರಾಚೀನದ Comments | अभिप्राय Comments written here will be public after appropriate moderation. Like us on Facebook to send us a private message. TOP