Dictionaries | References

ರಸ

   
Script: Kannada

ರಸ

ಕನ್ನಡ (Kannada) WN | Kannada  Kannada |   | 
 noun  ಕಾವ್ಯದಲ್ಲಿ ಬರುವ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಮತ್ತು ಶಾಂತವೆಂಬ ಒಂಬತ್ತು ಬಗೆಯ ರಸಗಳು   Ex. ರಸಗಳು ಒಂಬತ್ತು ಎಂದು ಹೇಳಲಾಗುತ್ತದೆ.
HYPONYMY:
ವೀರ ರಸ ಭಯಾನಕ ರಸ ಹಾಸ್ಯ ಕರುಣಾ ರಸ
ONTOLOGY:
गुणधर्म (property)अमूर्त (Abstract)निर्जीव (Inanimate)संज्ञा (Noun)
Wordnet:
hinरस
kokरस
marरस
oriରସ
tamரசம்
telరసాలు
 noun  ಯಾವುದಾದರೂ ಹಣ್ಣು, ಎಲೆ, ಹೂವು ಇತ್ಯಾದಿಗಳನ್ನು ಹಿಂಡಿದಾಗ ಬರುವ ಸಾರ   Ex. ಬೇವಿನ ಎಲೆಗಳ ರಸ ಕುಡಿಯುವುದರಿಂದ ಅನೇಕ ರೋಗಗಳು ವಾಸಿಯಾಗುತ್ತದೆ.
HOLO STUFF OBJECT:
ಬೆಲ್ಲ
HYPONYMY:
ಹಣ್ಣಿನ ರಸ ರಸ ಹೂವಿನರಸ ತಾಳೆಯ ಹೆಂಡ
ONTOLOGY:
भाग (Part of)संज्ञा (Noun)
Wordnet:
bdबिदै
hinरस
kasرَس
kokरोस
mniꯃꯍꯤ
nepरस
panਰਸ
telరసము
urdعرق , رس , شیرہ
 noun  ಬೇಯಿಸಿರುವ ತರಕಾರಿ ಮುಂತಾದವುಗಳಲ್ಲಿ ಉಳಿದಿರುವ ನೀರಿನ ಅಂಶ   Ex. ತರಕಾರಿಯಲ್ಲಿ ತುಂಬಾ ರಸವಿದೆ.
ONTOLOGY:
खाद्य (Edible)वस्तु (Object)निर्जीव (Inanimate)संज्ञा (Noun)
Wordnet:
asmজোল
benঝোল
gujરસો
hinरसा
kasرَس
malചാറ്‌
marरस्सा
oriଝୋଳ
sanसूपः
tamகுழம்பு
telరసం
urdرسا , شوربا , گریوی , جھور , آب جوش
 noun  ಯಾವುದೇ ಪದಾರ್ಥದವನ್ನು ಅರೆದಾಗ ರಸ ಹೊರಗೆ ಬರುವುದು   Ex. ಪುದೀನದ ರಸ ಹೊಟ್ಟೆಗೆ ತುಂಬಾ ಒಳ್ಳೆಯದು.
HYPONYMY:
ತಾಳೆ ಹೂವಿನ ಎಣ್ಣೆ
ONTOLOGY:
वस्तु (Object)निर्जीव (Inanimate)संज्ञा (Noun)
Wordnet:
asmৰস
bdसार बाहागो
hinअर्क
kasعٲرق
kokरोस
malസത്ത്‌
marअर्क
urdعرق , کشید , رس
 noun  ಯಾವುದೇ ಪದಾರ್ಥದ ಸಾರ ಅಥವಾ ತತ್ವ   Ex. ರಸಗಳಲ್ಲಿ ಒಂಬತ್ತು ವಿಧಗಳಿವೆ.
ONTOLOGY:
वस्तु (Object)निर्जीव (Inanimate)संज्ञा (Noun)
Wordnet:
malസ്വാദ്
sanरसः
telరసం
   See : ದ್ರವ

Comments | अभिप्राय

Comments written here will be public after appropriate moderation.
Like us on Facebook to send us a private message.
TOP