Dictionaries | References ಆ ಆಧಾರ Script: Kannada Meaning Related Words Rate this meaning Thank you! 👍 ಆಧಾರ ಕನ್ನಡ (Kannada) WN | Kannada Kannada | | noun ಯಾವುದೋ ಒಂದು ವಸ್ತು ಯಾವುದೋ ಒಂದು ಆಸರೆಯಿಂದ ನಿಲ್ಲುವುದು ಅಥವಾ ಚೆನ್ನಾಗಿರುವುದು Ex. ಯಾವುದೇ ವಸ್ತುವಿನ ಆಧಾರದಿಂದ ಗಟ್ಟಿಯಾಗುವುದು ಅಥವಾ ಶಕ್ತಿಯುತವಾಗುವುದು. HYPONYMY:ಲೈಟ್ ಕಂಬ ಬೀದಿ ದೀಪ ONTOLOGY:वस्तु (Object) ➜ निर्जीव (Inanimate) ➜ संज्ञा (Noun) SYNONYM:ಅವಲಂಬ ಅವಲಂಬನ ಅವಲಂಬನೆ ಆಶಯ ಆಸರ ಆಸರೆ ತಳಹದಿ ಭರವಸೆ ನೆರವು ಆಶ್ರಯ ಆವಾಸ ಆಶ್ರಯಸ್ಥಾನWordnet:asmআধাৰ bdहेफाजाबगिरि benআধার gujઆધાર hinआधार kasبُنیاد kokआदार malഅടിത്തറ marआधार mniꯌꯨꯝꯐꯝ nepआधार oriମୂଳଦୁଆ panਆਧਾਰ tamஅஸ்திவாரம் telఆధారం urdبنیاد , جڑ , نیو , سہارا , آسرا , پایہ noun ಮನೆ ಮುಂತಾದವುಗಳನ್ನು ಕಟ್ಟುವ ಸಮಯದಲ್ಲಿ ಮುಖ್ಯವಾದ ಭಾಗದಲ್ಲಿ ಗೋಡೆಯನ್ನು ಎಬ್ಬಿಸುವುದಕ್ಕಾಗಿ ನೆಲವನ್ನು ಅಗೆಯುವ ಮತ್ತು ಅಗೆದ ಜಾಗದಲ್ಲಿ ಗೋಡೆಗಳನ್ನು ಕಟ್ಟಲು ಆರಂಭಿಸಿ ಕಟ್ಟಲಾಗುತ್ತದೆ Ex. ಗಟ್ಟಿಯಾದ ತಳಹದಿಯ ಆಧಾರದ ಮೇಲೆ ಬಹುಮಾಹಡಿಗಳ ಕಟ್ಟಡವನ್ನು ನಿರ್ಮಿಸಲು ಸಾಧ್ಯ. HOLO COMPONENT OBJECT:ಮನೆ ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ತಳಹದಿ ಪಾಯಾ ಅಡಿಗಲ್ಲು ಆಸರೆ ಅವಲಂಬನೆ ಮೂಲWordnet:benভীত gujપાયો hinनींव kasبُنیاد , کٔن kokबुन्यान malഅടിസ്ഥാനം oriନିଅଁ panਨੀਂਹ tamஅஸ்திவாரம் telపునాది urdبنیاد , اساس , نیو , اصل noun ಯಾವುದಾದರೂ ಒಂದು ನಿರ್ದಿಷ್ಟ ವಿಷಯಗಳನ್ನು ಸತ್ಯವೆಂದು ಸಾಧಿಸಿ ತೋರಿಸಲು ಅತ್ಯಗತ್ಯವಾದ ವಿಷಯ Ex. ನೀವು ಯಾವ ಆಧಾರದ ಮೇಲೆ ನನ್ನನ್ನು ಅಪರಾಧಿ ಎಂದು ಪರಿಗಣಿಸುವಿರಿ. ONTOLOGY:मनोवैज्ञानिक लक्षण (Psychological Feature) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಸಾಕ್ಷಿ ಸಾಕ್ಷಾಆಧಾರಗಳು ಪುರಾವೆ ರುಜುವಾತುWordnet:bdसोनारनाय kasبُنیاد mniꯄꯣꯛꯇꯕꯤꯒꯤ꯭ꯃꯑꯣꯡ sanआधारः urdبنیاد , اساس noun ಯಾವುದಾದರು ವಸ್ತುವಿನಿಂದ ಕೆಲಸ ಸಾಧಿಸಿಕೊಳ್ಳುವುದು Ex. ಸಮಾಚಾರಕ್ಕಾಗಿ ನನಗೀಗ ರೇಡಿಯೋವೇ ಆಧಾರವಿದೆ. ONTOLOGY:वस्तु (Object) ➜ निर्जीव (Inanimate) ➜ संज्ञा (Noun) SYNONYM:ಆಶ್ರಯ ಗತಿWordnet:gujસહારો kasسَہارٕ , ؤسیٖلہٕ sanसाधनम् See : ಉಲ್ಲೇಖ, ಲೆಕ್ಕಪತ್ರ, ಕಂಬ, ಸಾಕ್ಷಿ, ಸ್ತಂಭ, ಅವಲಂಬನೆ, ಅಡಿಗಲ್ಲು Related Words ಆಧಾರ ಕೊಡು ಆಧಾರ ಚಕ್ರ ಆಧಾರ ಆಧಾರ ರಚನೆ ಆಧಾರ ರಹಿತ ಆಧಾರ ರಹಿತವಾದ ಆಧಾರ ರಹಿತವಾದಂತ ಆಧಾರ ರಹಿತವಾದಂತಹ ಆಧಾರ ಸಂಭ ಕಾಲಿನ ಆಧಾರ ದೀಪದ ಆಧಾರ ಪಾದದ ಆಧಾರ ആധാരം बुन्यान नींव پَش دِیُٛن పునాది ਢੂਲਾ ਲਗਾਉਣਾ ਨੀਂਹ ଆଧାର ନିଅଁ മേല്ക്കൂര ഉണ്ടാക്കുക आधार அஸ்திவாரம் આધાર कण्णोवप समम्याउनु చక్రాలు सोनारनाय ମୂଳଦୁଆ પાટવું അടിത്തറ आधारः আধাৰ बिथा पाया ঢালাই কৰা ଚକ୍ର પાયો بُنیاد আধার ਆਧਾਰ ভীত ଛାତ ପକାଇବା അടിസ്ഥാനം ஆதாரம் ঢালাই করা চক্র ચક્ર आदार ఆధారం पाटना சக்கரம் हेफाजाबगिरि चक्र ஒட்டு ਚੱਕਰ ചക്രം ಅವಲಂಬ ಆವಾಸ ಆಶ್ರಯಸ್ಥಾನ ಆಸರ ಪಾಯಾ ರುಜುವಾತು ಸಾಕ್ಷಾಆಧಾರಗಳು కట్టు ಆಸರೆ ಅವಲಂಬನ ಪುರಾವೆ ಆಶಯ ಗತಿ ಭರವಸೆ ಆಶ್ರಯ ತಳಹದಿ ಅವಲಂಬನೆ ಅವಲಂಬಿಸದ ಆಧಾರಭೂತ ಸಂರಚನೆ ಆಧಾರಿತ ಮೂಲ ಶಿಕ್ಷಣ ದೀಪದ ಕಂಬ ಪಿರಮಿಡ್ ವ್ಯಾಕರಣ ವನಸ್ಪತಿ ಪರಂಪರೆ ಸೈದ್ಧಾಂತಿಕ ಸತ್ಯ ನೆರವು ಮೂಲ ಕೃತಿ ಅಸ್ಥಿ ಪಂಜರ ಪುಟ ಅಡಿಗಲ್ಲು ನೀರು ಪಾತ್ರೆ ಸಾಕ್ಷಿ ಸ್ತಂಭ ಮೂಲ ಕಟ್ಟು હિલાલ્ શુક્લ પક્ષની શરુના ત્રણ-ચાર દિવસનો મુખ્યત ନବୀକରଣଯୋଗ୍ୟ ନୂଆ ବା વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે સર્જરી એ શાસ્ત્ર જેમાં શરીરના ન્યાસલેખ તે પાત્ર કે કાગળ જેમાં કોઇ વસ્તુને Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP