Dictionaries | References

ಸಿಕ್ಕು

   
Script: Kannada

ಸಿಕ್ಕು     

ಕನ್ನಡ (Kannada) WN | Kannada  Kannada
verb  ಯಾವುದೇ ವಸ್ತುವನ್ನು ಒಂದು ಸ್ಥಳದಲ್ಲಿ ಸಿಕ್ಕಿಕೊಂಡಾಗ ಅದು ಪುನಃ ಮೇಲೆ ಎದ್ದು ಬರದೆ ಇರುವ ಹಾಗೆ ಮಾಡುವ ಪ್ರಕ್ರಿಯೆ   Ex. ಸೆರಗು ಮುಳ್ಳಿಗೆ ಸಿಕ್ಕಿಹಾಕಿಕೊಂಡಿದೆ.
HYPERNYMY:
ಇರು
ONTOLOGY:
होना क्रिया (Verb of Occur)क्रिया (Verb)
SYNONYM:
ಸಿಲುಕು
Wordnet:
hinउलझना
kasپَھسُن
kokघुसपप
panਫਸਣਾ
sanसंश्लिष्
tamசிக்கவை
urdاٹکنا , الجھنا , پھنسنا , گرفتارہونا , پکڑاجانا
noun  ತೊಡಕು ಅಥವಾ ಜಡಿಲತೆಯ ಅವಸ್ಥೆ ಅಥವಾ ಭಾವ   Ex. ಅವನು ಕಾನೂನಿನ ಸಿಕ್ಕುಗಳಿಂದ ಅಥವಾ ತೊಡಕುಗಳಿಂದ ಲಾಭವನ್ನು ಪಡೆದನು.
ONTOLOGY:
अवस्था (State)संज्ञा (Noun)
SYNONYM:
ತೊಡಕು ಒಗಡು ಕಠಿಣ
Wordnet:
gujજટિલતા
hinपेचीदगी
kokघुसपागोंदळपण
malനൂലാമാല
marगुंतागुंती
oriଫନ୍ଦିଫିକର
panਪੇਚੀਦਗੀ
tamசிக்கல்
telపేచీ
urdپیچیدگی , اغلاق , پیچیدہ پن , ژولیدگی
noun  ಸಿಕ್ಕು ಅಥವಾ ಸಮಸ್ಯೆಯ ಕ್ರಿಯೆ ಅಥವಾ ಭಾವ   Ex. ಅವರು ಈ ಕಾರ್ಯವನ್ನು ಮಾಡುವಾಗ ಅನೇಕ ಸಿಕ್ಕುಗಳನ್ನು ಬಿಡಿಸಲು ತಯಾರಾಗಿರಬೇಕು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ತೊಡಕು ಚಿಂತೆ ಸಮಸ್ಯೆ ರಗಳೆ
Wordnet:
benজটিলতা
gujગૂંચવણ
hinउलझाव
kokआडखळी
panਉਲਝਣ
telగొడవ
urdالجھاؤ , پیچیدگی , مشکل , دشواری
See : ಸಿಗು, ದೊರೆ, ಕೊಡು, ಭೇಟಿಯಾಗು, ದೊರಕು

Comments | अभिप्राय

Comments written here will be public after appropriate moderation.
Like us on Facebook to send us a private message.
TOP