Dictionaries | References ತ ತುಂಬು Script: Kannada Meaning Related Words Rate this meaning Thank you! 👍 ತುಂಬು ಕನ್ನಡ (Kannada) WN | Kannada Kannada | | verb ಯಾವುದಾದರೂ ವಸ್ತುವನ್ನು ಒಟ್ಟಾಗಿ ಇಟ್ಟು ಕಟ್ಟಿವ ಕ್ರಿಯೆ Ex. ಊರಿಗೆ ಹೋಗಲು ಅವನು ತನ್ನ ಬಟ್ಟೆಗಳನ್ನು ಪೆಟ್ಟಿಗೆಯಲ್ಲಿ ತುಂಬುತ್ತಿದ್ದಾನೆ HYPERNYMY:ಮಾಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಕಟ್ಟು ಪ್ಯಾಕ್ ಮಾಡುWordnet:asmবন্ধা bdबोन benবাঁধা gujપેક કરવો hinपैक करना kasپیک کَرُن malപാക്ക്ചെയ്യുക mniꯌꯣꯝꯕ nepप्याक गर्नु oriଜିନିଷପତ୍ର ବାନ୍ଧିବା panਬੰਨਣਾ sanआसि telమూటకట్టు urdپیک کرنا , باندھنا verb ಪೂರ್ಣವಾಗು ಅಥವಾ ತುಂಬಿಕೊಂಡಿರುವುದು Ex. ವಸಂತ ಋತುವಿನಲ್ಲಿ ಎಲ್ಲಾ ಸಸ್ಯಗಳು ಹೂವಿನಿಂದ ತುಂಬಿ ಕಂಗೊಳಿಸುತ್ತವೆ. HYPERNYMY:ಇರು ONTOLOGY:कर्मसूचक क्रिया (Verb of Action) ➜ क्रिया (Verb)Wordnet:benপূর্ণ হওয়া gujલદાવું hinलदना kokभारावप malനിറയുക nepभरिनु oriଲଦିହେବା tamசுமயேற்று telకప్పబడు urdلدنا , بھراہونا verb ಯಾವುದಾದರು ಸ್ಥಾನಕ್ಕೆ ಯಾವುದಾದರು ವಸ್ತುವನ್ನು ಅತ್ಯಧಿವಾಗಿ ತುಂಬುವ ಪ್ರಕ್ರಿಯೆ Ex. ಇಪ್ಪೆ ಮರದ ಕೆಳಗಿನ ಭೂಮಿಯು ಇಪ್ಪೆ ಮರದ ಎಲೆಗಳಿಂದ ತುಂಬಿ ಕೊಂಡಿದೆ. HYPERNYMY:ಸೇರುವುದು ONTOLOGY:होना क्रिया (Verb of Occur) ➜ क्रिया (Verb)Wordnet:bdजमा जा benছেয়ে যাওয়া gujભરાવું hinपटना kasبٔرِتھ آسُن oriଜମା ହେବା tamபடர் urdپٹنا , بھراہونا , پٹ جانا verb ಯಾವುದಾದರು ವಸ್ತು ಮೊದಲಾದವುಗಳು ಖಾಲಿಯಿರುವ ಸ್ಥಾನಕ್ಕೆ ಬಂದು ತುಂಬುವ ಪ್ರಕ್ರಿಯೆ Ex. ಮಳೆಯಿಂದಾಗಿ ಸರೋವರದಲ್ಲಿ ನೀರು ತುಂಬಿಕೊಂಡಿದೆ. HYPERNYMY:ಇರು ONTOLOGY:अवस्थासूचक क्रिया (Verb of State) ➜ क्रिया (Verb)Wordnet:asmভৰা bdबुंफिन kasبَرنہٕ یُن malനിറയുക mniꯊꯟꯕ panਭਰਨਾ urdبھرنا verb ಯಾವುದೋ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಒಳಗೆ ಹಾಕುವುದು Ex. ಸೀಮಾ ಹಿಟ್ಟನ್ನು ಅದುಮಿ ಅದುಮಿ ಡಬ್ಬಿಗೆ ತುಂಬುತ್ತಿದ್ದಳು. HYPERNYMY:ಭರ್ತಿ ಮಾಡು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ತುಂಬಿಸುWordnet:benভরা hinअँटाना kasبَرُن malനിറയ്ക്കുക nepअटाउनु oriଭର୍ତ୍ତି କରିବା panਤੁੰਨਣਾ urdاٹانا , بھرنا , آٹنا , اڑانا verb ಯಾವುದೋ ಒಂದು ವಸ್ತುವನ್ನು ಬಹಳಷ್ಟು ಮಾಡುವ ಪ್ರಕ್ರಿಯೆ Ex. ಶ್ರೀ ಕೃಷ್ಣನು ಸುದಾಮನ ಮನೆಯನ್ನು ಹಣದ ರಾಶಿಯಿಂದ ತುಂಬಿ ಬಿಟ್ಟ. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb)Wordnet:asmউভৈনদী কৰা bdएग्रे बेग्रे खालाम benছেয়ে দেওয়া gujભરવું hinपाटना kasپھاٹوُن malകൂമ്പാരം കൂട്ടുക marढिग लावणे nepथुप्रो लगाउनु panਢੇਰ ਲਗਾਉਣਾ tamநிரப்பு urdپاٹنا , ڈھیرلگانا See : ಕಾಂಡ, ಭರ್ತಿ ಮಾಡು, ಇಡು, ತುರುಕು, ಭರ್ತಿಮಾಡು, ಬರೆ Related Words ತುಂಬು ಹಿಡಿಸು ತುಂಬು ಒತ್ತಿ ತುಂಬು ಕಣ್ಣೀರು ತುಂಬು ತುಂಬು ಫಲದ ತುಂಬು ಫಲದಂತ ತುಂಬು ಫಲದಂತಹ ಬಣ್ಣ ತುಂಬು खाँद्नु समाना चोंदप थुसो ठासणे मावणे पैक करना प्याक गर्नु پیک کَرُن ٹھُکُن కూరు ଠେସିଭର୍ତ୍ତି କରିବା ଜିନିଷପତ୍ର ବାନ୍ଧିବା પેક કરવો સમાવું കുത്തിനിറയ്ക്കുക آبہٕ أچھ یِنہٕ अटाउनु आँसुले भरिनु दुकाळप डबडबणे डबडबाना बोन मोदै ज्राम ज्राम जा கொள் మూటకట్టు ছলছল করা ଛଳଛଳ ହେବା ਹੰਝੂਆਂ ਨਾਲ ਭਰਨਾ ડબડબાવું പാക്ക്ചെയ്യുക ठूँसना సరిపోవు ঠাসা সোমোৱা ਸਮਾਉਣਾ ઠાંસવું आसि अन्तर्धा கலங்கு அமுக்கு చెమర్చు ਘੁਸਾਉਣਾ നിറയ്ക്കുക বন্ধা ಪ್ಯಾಕ್ ಮಾಡು واتُن जावप बांदप बांधणे ভরা ਬੰਨਣਾ ଧରିବା നിറയുക ಕಣ್ಣುತುಂಬು கட்டு বাঁধা जा ಜಡಿ ತುಂಬಿಸು ಸಮಗ್ರಿ ತುಂಬುವುದ ತುರುಕು ಭರ್ತಿ ಮಾಡು ಸೇರಿಸು ಹಾಕು ಕಟ್ಟು હિલાલ્ શુક્લ પક્ષની શરુના ત્રણ-ચાર દિવસનો મુખ્યત ନବୀକରଣଯୋଗ୍ୟ ନୂଆ ବା વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે સર્જરી એ શાસ્ત્ર જેમાં શરીરના ન્યાસલેખ તે પાત્ર કે કાગળ જેમાં કોઇ વસ્તુને બખૂબી સારી રીતે:"તેણે પોતાની જવાબદારી ਆੜਤੀ ਅਪੂਰਨ ਨੂੰ ਪੂਰਨ ਕਰਨ ਵਾਲਾ బొప్పాయిచెట్టు. అది ఒక लोरसोर जायै जाय फेंजानाय नङा एबा जाय गंग्लायथाव नङा:"सिकन्दरनि खाथियाव पोरसा गोरा जायो आनाव सोरनिबा बिजिरनायाव बिनि बिमानि फिसाजो एबा मादै भाजप भाजपाची मजुरी:"पसरकार रोटयांची भाजणी म्हूण धा रुपया मागता नागरिकता कुनै स्थान ३।। कोटी ঁ ۔۔۔۔۔۔۔۔ ۔گوڑ سنکرمن ॐ 0 ० 00 ૦૦ ୦୦ 000 ০০০ ૦૦૦ ୦୦୦ Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP